ಹುಬ್ಬಳ್ಳಿ :ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ನಡೆದಿದೆ. ಚಿಕಿತ್ಸೆಗಾಗಿ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಬ್ಬು ತುಂಬಿದ ಟ್ರ್ಯಾಕ್ಟರ್‌ನಲ್ಲಿ ಕಾಲು ಸಿಲುಕಿಸಿಕೊಂಡ ಬಾಲಕನ ಸ್ಥಿತಿ ಗಂಭೀರ - ಕಬ್ಬು ತುಂಬಿದ ಟ್ರ್ಯಾಕ್ಟರ್‌ನಲ್ಲಿ ಕಾಲು ಸಿಲುಕಿಸಿಕೊಂಡ ಬಾಲಕ
ಟ್ರ್ಯಾಕ್ಟರ್‌ನಲ್ಲಿ ಕಬ್ಬು ತರುವ ಸಂದರ್ಭದಲ್ಲಿ ಕಾಲು ಸಿಲುಕಿಕೊಂಡಿದೆ. ಬಲಗಾಲಿಗೆ ಗಂಭೀರವಾದ ಗಾಯವಾಗಿದೆ. ಸದ್ಯ ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ..
ಗಣೇಶ ಹನುಮಂತಪ್ಪ ವಡ್ಡರ ಗಾಯಗೊಂಡಿರುವ ಬಾಲ
ಗಣೇಶ ಹನುಮಂತಪ್ಪ ವಡ್ಡರ್ (11) ಗಾಯಗೊಂಡಿರುವ ಬಾಲಕ. ಟ್ರ್ಯಾಕ್ಟರ್‌ನಲ್ಲಿ ಕಬ್ಬು ತರುವ ಸಂದರ್ಭದಲ್ಲಿ ಕಾಲು ಸಿಲುಕಿಕೊಂಡಿದೆ. ಬಲಗಾಲಿಗೆ ಗಂಭೀರವಾದ ಗಾಯವಾಗಿದೆ. ಸದ್ಯ ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.