ಹುಬ್ಬಳ್ಳಿ:ಉಣಕಲ್ ಕೆರೆಯ ದಂಡೆಯ ಮೇಲೆ ಮೂರ್ತಿಯೊಂದು ಏಕಾಏಕಿ ಪ್ರತ್ಯಕ್ಷವಾಗಿದ್ದು, ಇದು ಉದ್ಘಾಟನೆಗೆ ಸಿದ್ಧವಾಗಿದೆಯಾ ಎಂಬ ಕುತೂಹಲ ಮೂಡಿದೆ.
ಉಣಕಲ್ ಕೆರೆಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆಯಾ ಭಗೀರಥ ಮೂರ್ತಿ? - Bhagiratha statue will inaugurated
ಹುಬ್ಬಳ್ಳಿಯ ಉಣಕಲ್ ಕೆರೆ ದಂಡೆಯ ಮೇಲೆ ಭಗೀರಥ ಮೂರ್ತಿ ಉದ್ಘಾಟನೆ ಸಿದ್ಧವಾಗಿದೆ.
ಭಗೀರಥ ಮೂರ್ತಿ
ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ದಂಡೆಯ ಮೇಲೆ ಈ ಭಗೀರಥ ಮೂರ್ತಿ ಕಂಡುಬಂದಿದೆ.
ಈ ಮೂರ್ತಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತಂದಿಟ್ಟಿದ್ದಾರೆ ಎನ್ನಲಾಗ್ತಿದ್ದು, ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.