ಧಾರವಾಡ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದು, ನಗರದ ಕಲಾವಿದನೊಬ್ಬ ಸಂತಾಪ ಸೂಚಿಸಿದ್ದಾರೆ.
ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ - Artist's condolences to actor Sushant death
ಧಾರವಾಡ ನಗರದ ದಾನುನಗರದ ನಿವಾಸಿ ಮಂಜುನಾಥ ಬಾರಕೇರ್ ಎಂಬ ಕಲಾವಿದ, ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಸುದ್ದಿ ತಿಳಿದ ತಕ್ಷಣ ಚಿಮಿಣಿ ಹೊಗೆಯಲ್ಲಿ ಅವರ ಚಿತ್ರ ಬಿಡಿಸಿ ಸಂತಾಪ ಸೂಚಿಸಿದ್ದಾರೆ.
![ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ Artist's condolences to actor Sushant Singh Rajput's death](https://etvbharatimages.akamaized.net/etvbharat/prod-images/768-512-7615031-820-7615031-1592137452216.jpg)
ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ
ನಗರದ ದಾನುನಗರದ ನಿವಾಸಿ ಮಂಜುನಾಥ ಬಾರಕೇರ್ ಎಂಬ ಕಲಾವಿದ, ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಸುದ್ದಿ ತಿಳಿದ ತಕ್ಷಣ ಚಿಮಿಣಿ ಹೊಗೆಯಲ್ಲಿ ಅವರ ಚಿತ್ರ ಬಿಡಿಸಿ ಸಂತಾಪ ಸೂಚಿಸಿದ್ದಾರೆ.
ಈ ಹಿಂದೆ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಸಹ ಕಲೆಯ ಮೂಲಕ ಸಂತಾಪ ಸೂಚಿಸಿದ್ದರು.