ಕರ್ನಾಟಕ

karnataka

ETV Bharat / city

ಕುಂದಗೋಳ ಉಪಚುನಾವಣೆಗೆ 23 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - undefined

ಕುಂದಗೋಳ ವಿಧಾನಸಭಾ ಉಪಚುನಾವಣೆಗೆ 23 ಅಭ್ಯರ್ಥಿಗಳು 34 ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿ ವಿ.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಕುಂದಗೋಳ ಉಪಚುನಾವಣೆ

By

Published : Apr 30, 2019, 10:41 AM IST

ಹುಬ್ಬಳ್ಳಿ:ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಸೋಮವಾರ ಮುಕ್ತಾಯವಾಗಿದ್ದು, ಒಟ್ಟು 23 ಅಭ್ಯರ್ಥಿಗಳಿಂದ 34 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ.

ಕುಂದಗೋಳ ಉಪಚುನಾವಣೆ

ನಾಮಪತ್ರಸಲ್ಲಿಸಿದವರ ವಿವರ:

ವಿಶ್ವನಾಥವೀರಪ್ಪ ಕೂಬಿಹಾಳ ಭಾರತೀಯರಾಷ್ಟ್ರೀಯ ಕಾಂಗ್ರೆಸ್ ಮತ್ತುಪಕ್ಷೇತರರಾಗಿ ಎರಡು ನಾಮಪತ್ರಗಳು,ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಸಿದ್ಧನಗೌಡಈಶ್ವರಗೌಡ ಚಿಕ್ಕನಗೌಡ್ರ ಮೂರುಪ್ರತಿಗಳಲ್ಲಿ, ಭಾರತೀಯರಾಷ್ಟ್ರೀಯ ಕಾಂಗ್ರೆಸ್‌ನಅಭ್ಯರ್ಥಿಯಾಗಿ ಕುಸುಮಾವತಿಚನ್ನಬಸಪ್ಪ ಶಿವಳ್ಳಿ ಎರಡು ಪ್ರತಿಗಳಲ್ಲಿ,ಭಾರತೀಯ ಜನತಾಪಕ್ಷ ಮತ್ತು ಪಕ್ಷೇತರರಾಗಿಮಲ್ಲಿಕಾರ್ಜುನ ವಿರೂಪಾಕ್ಷಪ್ಪಕಿತ್ತೂರ ಎರಡು ನಾಮಪತ್ರಗಳನ್ನುಹಾಗೂ ಶಿವಾನಂದ ದ್ಯಾವಪ್ಪ ಬೆಂತೂರಅವರು ಭಾರತೀಯ ರಾಷ್ಟ್ರೀಯಕಾಂಗ್ರೆಸ್ ಮತ್ತು ಪಕ್ಷೇತರರಾಗಿಎರಡು ನಾಮಪತ್ರಗಳನ್ನು ಸಲ್ಲಿಸಿದರು.

ಪಕ್ಷೇತರರಾಗಿ ವೆಂಕನಗೌಡ ಬೆನಕನಗೌಡ ಪಾಟೀಲ,ಘೋರ್ಪಡೆಗುರುನಾಥ ದೇವಪ್ಪ, ಸುರೇಶವಿರೂಪಾಕ್ಷಪ್ಪ ಸವಣೂರ,ಈರಯ್ಯಶಿವಲಿಂಗಯ್ಯ ಹಿರೇಮಠ,ಹಜರತ್‌ಸಾಹೇಬ್ನದಾಫ್, ಈಶ್ವರಪ್ಪಶೆಟ್ಟೆಪ್ಪ ಭಂಡಿವಾಡ, ಶೈಲಾಸುರೇಶ ಗೋಣಿ, ರಾಜುಅನಂತಸಾ ನಾಯಕವಾಡಿ, ದಯಾನಂದಗುರುಪುತ್ರಯ್ಯ ಚಿಕ್ಕಮಠ,ಶರಣಪ್ಪನಿಂಗಪ್ಪ ಕುರಿಯವರ್,ಗುರುಪುತ್ರಕೆಂಪಣ್ಣ ಹುಲ್ಲೂರ,ಕುತುಬುದ್ದಿನ್ಇಮಾಮಸಾಬ್ ಬೆಳಗಲಿ, ತುಳಸಪ್ಪಕರಿಯಪ್ಪ ದಾಸರ್, ಸಿದ್ದಪ್ಪಸತ್ಯಪ್ಪ ಗೋಧಿ,ಸೋಮಣ್ಣಚನ್ನಬಸಪ್ಪ ಮೇಟಿ ಅವರು ತಮ್ಮನಾಮಪತ್ರಗಳನ್ನು ಚುನಾವಣಾಧಿಕಾರಿವಿ.ಪ್ರಸನ್ನಅವರಿಗೆ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details