ಹುಬ್ಬಳ್ಳಿ:ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಿಗೆ ಕಾಂಗ್ರೆಸ್ ಮುಖಂಡ ವಿನೋದ್ ಅಸೂಟಿ ನೇತೃತ್ವದಲ್ಲಿ 15 ಸಾವಿರ ಮಾಸ್ಕ್ ವಿತರಣೆ ಮಾಡಲಾಯಿತು.
ನವಲಗುಂದ: ಕಾಂಗ್ರೆಸ್ ಮುಖಂಡನ ನೇತೃತ್ವದಲ್ಲಿ 15 ಸಾವಿರ ಮಾಸ್ಕ್ ವಿತರಣೆ - Free Mask Distribution
ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ತಡೆಯುವ ಯುದ್ಧಕ್ಕೆ ಸಹಕರಿಸಬೇಕು ಎಂದು ವಿನೋದ್ ಅಸೂಟಿ ಅವರ ತಂಡ ಮನವಿ ಮಾಡಿದೆ.
ಮಾಸ್ಕ್ ವಿತರಣೆ
ಕೊರೊನಾ ವೈರಸ್ ದೇಶದಿಂದ ಹೊರಗೆ ಅಟ್ಟಲು ಎಲ್ಲರೂ ಸಹಕರಿಸಬೇಕು. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಅವಶ್ಯಕತೆ ಇದ್ದಾಗ ಮಾಸ್ಕ್ ಧರಿಸಿಯೇ ಓಡಾಡಬೇಕು. ಗುಂಪು ಗುಂಪಾಗಿ ಸೇರುವುದನ್ನು ಬಿಡಬೇಕು ಎಂದು ಅಸೂಟಿ ಮನವಿ ಮಾಡಿದ್ದಾರೆ.