ದಾವಣಗೆರೆ: ಧರ್ಮಸ್ಥಳದ ಮಂಜುನಾಥನ ಸನ್ನಿದಾನದಲ್ಲಿ ನೀರಿನ ಕೊರತೆ ಹಿನ್ನಲೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ವತಿಯಿಂದ ಸುಮಾರು ಮೂರು ಸಾವಿರ ಲೀಟರ್ ನೀರನ್ನು ಕಳುಹಿಸಿಕೊಡಲಾಗಿದೆ.
ನೀರಿನ ಕೊರತೆ ಹಿನ್ನಲೆ ಧರ್ಮಸ್ಥಳಕ್ಕೆ ಹರಿಹರದಿಂದ ನೀರಿನ ಪೂರೈಕೆ - undefined
ಧರ್ಮಸ್ಥಳದ ಮಂಜುನಾಥನ ಸನ್ನಿದಾನದಲ್ಲಿ ನೀರಿನ ಕೊರತೆ ಹಿನ್ನಲೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ವತಿಯಿಂದ ಸುಮಾರು ಮೂರು ಸಾವಿರ ಲೀಟರ್ ನೀರನ್ನು ಕಳುಹಿಸಿಕೊಡಲಾಗಿದೆ.
![ನೀರಿನ ಕೊರತೆ ಹಿನ್ನಲೆ ಧರ್ಮಸ್ಥಳಕ್ಕೆ ಹರಿಹರದಿಂದ ನೀರಿನ ಪೂರೈಕೆ](https://etvbharatimages.akamaized.net/etvbharat/prod-images/768-512-3535183-thumbnail-3x2-dvd.jpg)
ಧರ್ಮಸ್ಥಳಕ್ಕೆ ಹರಿಹರದಿಂದ ನೀರಿನ ಪೂರೈಕೆ
ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಿಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರನ್ನು ಪೂರೈಸಿದ್ದಾರೆ.
ಧರ್ಮಸ್ಥಳದಲ್ಲಿ ಕುಡಿಯುವ ನೀರಿನ ಅಭಾವ ಇರುವುದನ್ನು ಅರಿತು 3,000 ಲೀಟರ್ ಮಿನರಲ್ ಬಾಟಲ್ಗಳನ್ನು ಸಮರ್ಪಣೆ ಮಾಡಲಾಗಿದೆ.