ದಾವಣಗೆರೆ: ಭಾರಿ ಮಳೆಗೆ ಜಿಲ್ಲೆಯ ವಡ್ನಾಳ್ ಕೆರೆ ತುಂಬಿ ಕೋಡಿ ಬಿದ್ದಿದೆ. ಇದರ ಪರಿಣಾಮ ಬಾಳೆ, ಅಡಿಕೆ, ಭತ್ತದ ಗದ್ದೆಗಳು ನೀರಿನಿಂದ ಜಲಾವೃತವಾಗಿದ್ದರಿಂದಾಗಿ ರೈತರು ಆತಂಕದಲ್ಲಿದ್ದಾರೆ.
ಭಾರಿ ಮಳೆಗೆ ಕೋಡಿ ಬಿದ್ದ ವಡ್ನಾಳ್ ಕೆರೆ.. ಜಮೀನು ಜಲಾವೃತ, ಸಂಕಷ್ಟದಲ್ಲಿ ರೈತ.. - ದಾವಣಗೆರೆ ಜಿಲ್ಲೆಯ ವಡ್ನಾಳ್ ಕೆರೆ ನ್ಯೂಸ್
ಕಳೆದ ಕೆಲ ದಿನಗಳಿಂದ ಚನ್ನಗಿರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಹೀಗಾಗಿ, ವಡ್ನಾಳ್ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ. ರೈತರಿಗೆ ಕೆರೆ ತುಂಬಿದ ಸಂತಸ ಒಂದೆಡೆಯಾದರೆ, ಜಮೀನು ಜಲಾವೃತವಾಗಿ ಬೆಳೆ ನೀರುಪಾಲಾಗಿರುವ ದುಃಖ ಇನ್ನೊಂದೆಡೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ..
Wadnal Lake
ಕಳೆದ ಕೆಲ ದಿನಗಳಿಂದ ಚನ್ನಗಿರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಹೀಗಾಗಿ, ವಡ್ನಾಳ್ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿವೆ. ರೈತರಿಗೆ ಕೆರೆ ತುಂಬಿದ ಸಂತಸ ಒಂದೆಡೆಯಾದರೆ, ಜಮೀನು ಜಲಾವೃತವಾಗಿ ಬೆಳೆ ನೀರುಪಾಲಾಗಿರುವ ದುಃಖ ಇನ್ನೊಂದೆಡೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.