ಕರ್ನಾಟಕ

karnataka

ETV Bharat / city

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ಉಚಿತ ತರಬೇತಿ ಕಾರ್ಯಾಗಾರ - ದಾವಣಗೆರೆಯಲ್ಲಿ ಉಚಿತ ಕೆಎಎಸ್​ ಕೋಚಿಂಗ್​

ಕೆಎಎಸ್​, ಎಫ್​ಡಿಎ, ಪಿಡಿಒ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ. ಜ.19ರಿಂದ 15 ದಿನಗಳ  ಕಾಲ ದಾವಣಗೆರೆಯಲ್ಲಿ ಸ್ಪರ್ಧಾ ವಿಜೇತ ತಂಡದಿಂದ ಕಾರ್ಯಾಗಾರ.

KAS coaching in davanagare
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ

By

Published : Jan 18, 2020, 5:17 AM IST

ದಾವಣಗೆರೆ: ಸ್ಪರ್ಧಾ ವಿಜೇತ ವತಿಯಿಂದ ಜನವರಿ 19ರಿಂದ ಕೆಎಎಸ್​, ಎಫ್​ಡಿಎ, ಪಿಡಿಒ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು 15 ದಿನಗಳ ಕಾಲ ನಡೆಸಲಾಗುವುದು ಎಂದು ಆಯೋಜಕ ರಂಗನಾಥ್ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಷ್ಠಿತ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಸ್ಪರ್ಧಾ ವಿಜೇತ ಕರಿಯರ್ ಅಕಾಡೆಮಿ ನಿರ್ದೇಶಕ ಡಾ.ಕೆ.ಎಂ.ಸುರೇಶ್ ಅವರು ವಿಶೇಷ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 15 ದಿನ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲು ಆಗಮಿಸಲಿದ್ದಾರೆ ಎಂದು ಹೇಳಿದರು.

ABOUT THE AUTHOR

...view details