ಬೆಂಗಳೂರು: ಪುನೀತ್ ಆಪ್ತ ಸ್ನೇಹಿತರೂ ಆಗಿರುವ ಟಾಲಿವುಡ್ ನಟ ಜೂ.ಎನ್‌ಟಿಆರ್ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಗೆಳೆಯಾ ಗೆಳೆಯಾ... ಪುನೀತ್ ಪಾರ್ಥಿವ ಶರೀರದ ಮುಂದೆ ಭಾವುಕರಾದ ಜೂ.ಎನ್‌ಟಿಆರ್ - ಪುನೀತ್ ರಾಜ್‌ಕುಮಾರ್
ಟಾಲಿವುಡ್ ನಟ ಜೂ.ಎನ್‌ಟಿಆರ್ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಪುನೀತ್ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೂ.ಎನ್‌ಟಿಆರ್
ಕೆಲ ನಿಮಿಷ ಮೌನಕ್ಕೆ ಶರಣಾದ ಎನ್‌ಟಿಆರ್ ಶಿವರಾಜ್‌ಕುಮಾರ್ ಅವರನ್ನು ಬಿಗಿದಪ್ಪಿಕೊಂಡು ಸಹೋದರನ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ.
Last Updated : Oct 30, 2021, 3:17 PM IST