ಕರ್ನಾಟಕ

karnataka

ETV Bharat / city

ದಾವಣಗೆರೆ : ಹೊಸ ವರ್ಷಾಚರಣೆಗೆ ತಯಾರಾಗಿವೆ ತರಹೇವಾರಿ ಕೇಕ್​​ - ದಾವಣಗೆರೆಯಲ್ಲಿ ಹೊಸ ವರ್ಷಾಚರಣೆಗೆ ತರಹೆವಾರಿ ಕೇಕ್​​

ಪ್ರತಿ ವರ್ಷ ಒಂದೂವರೆ ಕೋಟಿಯಷ್ಟು ಕೇಕ್ ವ್ಯವಹಾರ ಆಗುತ್ತಿತ್ತು. ಆದ್ರೆ, ಈ ಬಾರಿ ಸರ್ಕಾರ ಸಾಕಷ್ಟು ನಿರ್ಬಂಧ ಹೇರಿದ್ದರಿಂದ ಕೇಕ್ ತಯಾರಕರು ಸ್ವಲ್ಪ ಪ್ರಮಾಣದಲ್ಲಿ ಅಂದರೆ ಕೇವಲ 300ಕ್ಕೂ ಹೆಚ್ಚು ತರಹೇವಾರಿ ಕೇಕ್​​ಗಳನ್ನು ತಯಾರಿಸಿಕೊಂಡು ಗ್ರಾಹಕರ ಆಗಮನಕ್ಕೆ ಕಾದು ಕುಳಿತ್ತಿದ್ದಾರೆ..

Different types of Cake for New Year celebration
ಹೊಸ ವರ್ಷಾಚರಣೆಗಾಗಿ ತಯಾರಿಸಲಾದ ಕೇಕ್​​

By

Published : Dec 31, 2021, 5:07 PM IST

ದಾವಣಗೆರೆ :ಹೊಸ ವರ್ಷಾಚರಣೆಗೆ ದಾವಣಗೆರೆ ಮಂದಿ ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಕೇಕ್​​ಗಳನ್ನು ಕೂಡ ತಯಾರಿಸಲಾಗಿದೆ.

ಹೊಸ ವರ್ಷಾಚರಣೆಗೆ ತಯಾರಾಗಿವೆ ತರಹೇವಾರಿ ಕೇಕ್​​ : ಪ್ರತ್ಯಕ್ಷ ವರದಿ

ಪ್ರತಿ ವರ್ಷ ಒಂದೂವರೆ ಕೋಟಿಯಷ್ಟು ಕೇಕ್ ವ್ಯವಹಾರ ಆಗುತ್ತಿತ್ತು. ಆದ್ರೆ, ಈ ಬಾರಿ ಸರ್ಕಾರ ಸಾಕಷ್ಟು ನಿರ್ಬಂಧ ಹೇರಿದ್ದರಿಂದ ಕೇಕ್ ತಯಾರಕರು ಸ್ವಲ್ಪ ಪ್ರಮಾಣದಲ್ಲಿ ಅಂದರೆ ಕೇವಲ 300ಕ್ಕೂ ಹೆಚ್ಚು ತರಹೇವಾರಿ ಕೇಕ್​​ಗಳನ್ನು ತಯಾರಿಸಿಕೊಂಡು ಗ್ರಾಹಕರ ಆಗಮನಕ್ಕೆ ಕಾದು ಕುಳಿತ್ತಿದ್ದಾರೆ.

ಚಾಕೋಲೇಟ್​​ ಕೇಕ್, ವೆನಿಲಾ ಕೇಕ್, ಗಿಟಾರ್ ಮಾದರಿಯ ಕೇಕ್, ಬೇಬಿ ಡಾಲ್ ಮಾದರಿಯಾ ಕೇಕ್, ಬಸ್, ಲಾರಿ, ಬ್ಯಾಗ್, ಕೋಲ್ಡ್ ಕೇಕ್, ಸಿಂಹ, ಹುಲಿ ಹಾಗೂ ಕ್ರಿಕೆಟ್ ಕ್ರೀಡಾಂಗಣದ ಮಾದರಿ ಕೇಕ್ ಸೇರಿದಂತೆ ತರಹೇವಾರಿಯ ಕೇಕ್​​ಗಳನ್ನು ತಯಾರಿಸಲಾಗಿದೆ.

ಪ್ರತಿ ವರ್ಷ ಆಹಾರ್ 2000 ಕೇಕ್ ಪಾಯಿಂಟ್​​ನಲ್ಲಿ ವಿಶಿಷ್ಟವಾಗಿ ಕೇಕ್​​ ತಯಾರಿಸುತ್ತಿದ್ದರು. ಆದ್ರೆ, ಕೊರೊನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದ್ದರಿಂದ ಸರ್ಕಾರ ಸಾಕಷ್ಟು ನಿಯಮಗಳನ್ನು ಹೇರಿದ್ದರಿಂದ ಕೇಕ್ ತಯಾರಕರು ಕಡಿಮೆ ಪ್ರಮಾಣದಲ್ಲಿ ಕೇಕ್​​ಗಳನ್ನು ತಯಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details