ಕರ್ನಾಟಕ

karnataka

ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜಿನಗರ ಮೆಟ್ರೋ ಸ್ಟೇಷನ್​ನಲ್ಲಿ ನೀರು ಸೋರಿಕೆ!

By

Published : Aug 21, 2019, 9:01 PM IST

ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜಿನಗರ ಮೆಟ್ರೋ ಸ್ಟೇಷನ್ ಮಾಳಿಗೆ ಸೋರುತ್ತಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜೀನಗರ ಮೆಟ್ರೋ ಸ್ಟೇಷನ್​ನಲ್ಲಿ ನೀರು ಸೋರಿಕೆ..!

ಬೆಂಗಳೂರು:ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜಿನಗರದ ಮೆಟ್ರೋ ಸ್ಟೇಷನ್ ಮಾಳಿಗೆ ಸೋರುತ್ತಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಾಜೀನಗರ ಮೆಟ್ರೋ ಸ್ಟೇಷನ್​ನಲ್ಲಿ ನೀರು ಸೋರಿಕೆ..

ನಿನ್ನೆ ರಾತ್ರಿ ಸುರಿದ ಸಣ್ಣ ಮಳೆಗೆ ಮೆಟ್ರೋ ಸ್ಟೇಷನ್​ನಲ್ಲಿ ನೀರು ಸೋರಿಕೆ ಉಂಟಾಗಿದೆ. ಇಷ್ಟು ದಿನ ಸುರಂಗದಲ್ಲಿ ನೀರು ಸೋರಿಕೆ ಆಗುತ್ತಿತ್ತು. ಇದೀಗ ಸ್ಟೇಷನ್​ಗೂ ನೀರು ಜಿನುಗುವಿಕೆ ಶುರುವಾಗಿದೆ. ನೀರು ಸೋರಿಕೆಯಿಂದ ಮೆಟ್ರೋ ಸಿಬ್ಬಂದಿ, ಸಾರ್ವಜನಿಕರಿಗಾಗಿ ಸೂಚನಾ ಫಲಕ ಹಾಕಿದ್ದು, ಅಡಚಣೆಗೆ ಕ್ಷಮಿಸಿ ಎಂದು ಕೋರಿದೆ.

ಇನ್ನು, ಮಳೆ ನೀರು ಸೋರಿಕೆ ಹಿನ್ನೆಲೆ ನಿಲ್ದಾಣದ ಒಳಗೆ ಅಲ್ಲಲ್ಲಿ ಬಕೆಟ್​ಗಳನ್ನು ಇಡಲಾಗಿದ್ದು, ಗುತ್ತಿಗೆದಾರರ ಕಳಪೆ ಕಾಮಗಾರಿಯೇ ಮೆಟ್ರೋ ಸ್ಟೇಷನ್ ಮಾಳಿಗೆ ಸೋರಿಕೆಗೆ ಕಾರಣ ಎನ್ನಲಾಗುತ್ತಿದೆ.

ABOUT THE AUTHOR

...view details