ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗದ ತರಕಾರಿ ದರ:
- ಮೆಣಸಿನ ಕಾಯಿ- 30 ರೂ.
- M.Z ಬೀನ್ಸ್-50 ರೂ.
- ರಿಂಗ್ ಬೀನ್ಸ್-50 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ರೂಟ್ - 26 ರೂ.
- ಹೀರೆಕಾಯಿ - 30 ರೂ.
- ಬೆಂಡೆಕಾಯಿ -30 ರೂ.
- ಹಾಗಲಕಾಯಿ -35 ರೂ.
- ಎಳೆಸೌತೆ-16 ರೂ.
- ಬಣ್ಣದ ಸೌತೆ -10 ರೂ.
- ಜವಳಿಕಾಯಿ -30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-30 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು -50 ರೂ.
- ಕ್ಯಾರೆಟ್-50 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು -200 ರೂ ಚೀಲಕ್ಕೆ.
- ಟೊಮೆಟೋ-8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-30-50 ರೂ.
- ಸೀಮೆ ಬದನೆಕಾಯಿ -30 ರೂ.
- ಬದನೆಕಾಯಿ -20 ರೂ.
- ಪಡುವಲಕಾಯಿ -20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-30 ರೂ.
ಸೊಪ್ಪಿನ ದರ ಏರಿಕೆ:
- ಕೊತ್ತಂಬರಿ ಸೊಪ್ಪು 100 ಕ್ಕೆ- 240 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -300 ರೂ.
- ಮೆಂತೆ ಸೊಪ್ಪು 100 ಕ್ಕೆ -300 ರೂ.
- ಪಾಲಕ್ ಸೊಪ್ಪು -100 ಕ್ಕೆ 300 ರೂ
- ಪುದಿನ ಸೊಪ್ಪು100 ಕ್ಕೆ - 240 ರೂ.