ಕರ್ನಾಟಕ

karnataka

ETV Bharat / city

ತರಕಾರಿ ಬೆಲೆಯಲ್ಲಿ ಏರಿಳಿತ: ಹೀಗಿದೆ ಇಂದಿನ ಮಾರುಕಟ್ಟೆ ಮಾಹಿತಿ - ಬೆಂಗಳೂರಿನಲ್ಲಿ ತರಕಾರಿ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

ತರಕಾರಿ
ತರಕಾರಿ

By

Published : Jun 2, 2022, 11:11 AM IST

Updated : Jun 2, 2022, 12:52 PM IST

ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಇಂದು ಟೊಮೆಟೋ, ಹುರಳಿಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಇಳಿಕೆ ಕಂಡಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ):ಹುರಳಿಕಾಯಿ - 85 (ಇಳಿಕೆಯಾಗಿದೆ), ಬಿಳಿ ಬದನೆಕಾಯಿ- 62 (ಇಳಿಕೆ), ಗುಂಡು ಬದನೆಕಾಯಿ- 45, ಬೀಟ್‍ರೂಟ್ - 35, ಹಾಗಲಕಾಯಿ - 55, ಸೌತೆಕಾಯಿ - 37 (ಇಳಿಕೆ), ದಪ್ಪಮೆಣಸಿನಕಾಯಿ- 75 (ಏರಿಕೆ), ಹಸಿಮೆಣಸಿನಕಾಯಿ - 54 (ಇಳಿಕೆ), ತೆಂಗಿನಕಾಯಿ ದಪ್ಪ- 35, ನುಗ್ಗೇಕಾಯಿ - 110 (ಇಳಿಕೆ), ಈರುಳ್ಳಿ ಮಧ್ಯಮ - 22 (ಏರಿಕೆ), ಸಾಂಬಾರ್ ಈರುಳ್ಳಿ - 47, ಆಲೂಗಡ್ಡೆ - 40, ಮೂಲಂಗಿ - 36, ಟೊಮೆಟೋ- 85 (ಇಳಿಕೆ), ಕೊತ್ತಂಬರಿ ಸೊಪ್ಪು-75 (ಇಳಿಕೆ), ಕರಿಬೇವು - 63, ಬೆಳ್ಳುಳ್ಳಿ - 96, ನಿಂಬೆಹಣ್ಣು -170, ಪುದೀನ - 40 (ಇಳಿಕೆ), ಪಾಲಾಕ್ ಸೊಪ್ಪು - 74 (ಇಳಿಕೆ), ಮೆಂತೆ ಸೊಪ್ಪು- 120 (ಇಳಿಕೆ), ಸಬ್ಬಕ್ಕಿ ಸೊಪ್ಪು - 174 (ಇಳಿಕೆ) ಬಸಳೆಸೊಪ್ಪು- 38, ನವಿಲುಕೋಸು- 67 (ಏರಿಕೆ) ಇದೆ.

ದಾವಣಗೆರೆ ಇಂದಿನ ತರಕಾರಿ ದರ (ಕೆ.ಜಿ) : ಟೊಮೆಟೋ- 50 ರೂ. (ಇಳಿಕೆ), ಬೀನ್ಸ್- 60 ರೂ. (ಇಳಿಕೆ), ದಪ್ಪ ಮೆಣಸಿನ ಕಾಯಿ-30 (ಏರಿಕೆ) ಎಲೆಕೋಸು- 20, ಕಡ್ಡಿ ಮೆಣಸಿನಕಾಯಿ-30 (ಏರಿಕೆ), ಬೀಟ್ ರೂಟ್-15 ರೂ, ಬೆಂಡೆಕಾಯಿ-20, ಹೀರೆಕಾಯಿ-30 ರೂ., ಹಾಗಲಕಾಯಿ-30 ರೂ., ಜವಳಿಕಾಯಿ-40 ರೂ. (ಏರಿಕೆ), ಸೌತೆಕಾಯಿ-30 ರೂ. (ಏರಿಕೆ), ಕ್ಯಾರೆಟ್-60 ರೂ., ಬಣ್ಣದ ಸೌತೆ-10 ರೂ. (ಏರಿಕೆ), ನವಿಲುಕೋಸು-35 ರೂ. (ಏರಿಕೆ), ಮೂಲಂಗಿ 30- ರೂ., ಈರುಳ್ಳಿ-15 ರೂ., ನುಗ್ಗೆಕಾಯಿ- 60 ರೂ. (ಇಳಿಕೆ) ನಿಂಬೆಹಣ್ಣು 100 ಕ್ಕೆ 400 ರೂ., ಬದನೆಕಾಯಿ-20 ರೂ., ಕುಂಬಳಕಾಯಿ-20 ರೂ., ಬೆಳ್ಳುಳ್ಳಿ-50, ಸೀಮೆ ಬದನೆಕಾಯಿ-30 , ಆಲೂಗೆಡ್ಡೆ-22 ರೂ.,ಹೂ ಕೋಸು- 30, ಹಸಿ ಶುಂಠಿ-50 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ (ಕೆ.ಜಿ): ಬೀನ್ಸ್ - 40, ಟೊಮೆಟೋ- 45, ಬೆಂಡೆಕಾಯಿ -10, ಸೌತೆಕಾಯಿ- 5, ಗುಂಡು ಬದನೆ- 15, ಕುಂಬಳಕಾಯಿ -10, ಹೀರೆಕಾಯಿ- 20, ಪಡವಲಕಾಯಿ- 20, ತೊಂಡೆಕಾಯಿ- 26, ಹಾಗಲಕಾಯಿ -25, ದಪ್ಪ ಮೆಣಸು- 65, ಸೋರೆಕಾಯಿ- 20, ಬದನೆಕಾಯಿ ವೈಟ್- 18, ಕೋಸು- 25, ಸೀಮೆಬದನೆ- 22, ಬಜ್ಜಿ -35, ಮೆಣಸಿನಕಾಯಿ- 15, ಹೂಕೋಸು- 18 ಇದೆ.

ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ದರ.. ಯಾವ ನಗರದಲ್ಲಿ ಎಷ್ಟು?

ಶಿವಮೊಗ್ಗದಲ್ಲಿ ತರಕಾರಿ ದರ ಏರಿಕೆ:ಮೆಣಸಿನ ಕಾಯಿ-30, M.Z ಬಿನ್ಸ್-60, ರಿಂಗ್ ಬಿನ್ಸ್-80, ಎಲೆಕೋಸು ಚೀಲಕ್ಕೆ-20, ಬಿಟ್ ರೂಟ್-16, ಹೀರೆಕಾಯಿ-30, ಬೆಂಡೆಕಾಯಿ-40, ಹಾಗಲಕಾಯಿ-45, ಎಳೆ ಸೌತೆ-20, ಬಣ್ಣದ ಸೌತೆ-20, ಚವಳಿಕಾಯಿ-40, ತೊಂಡೆಕಾಯಿ-30, ನವಿಲುಕೋಸು-70, ಮೂಲಂಗಿ-30, ದಪ್ಪಮೆಣಸು-70, ಕ್ಯಾರೇಟ್-40, ನುಗ್ಗೆಕಾಯಿ-60, ಹೂಕೋಸು-300 ರೂ ಚೀಲಕ್ಕೆ, ಟೊಮೊಟೊ-56, ನಿಂಬೆಹಣ್ಣು 100 ಕ್ಕೆ 400 ರೂ, ಈರುಳ್ಳಿ-12-16, ಆಲೂಗೆಡ್ಡೆ-24, ಬೆಳ್ಳುಳ್ಳಿ-30-60, ಸೀಮೆ ಬದನೆಕಾಯಿ-24, ಬದನೆಕಾಯಿ-20, ಪಡುವಲಕಾಯಿ-30, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನಕಾಯಿ-24, ಕೂತ್ತಂಬರಿಸೊಪ್ಪು 100 ಕ್ಕೆ-300 ರೂ, ಸಬ್ಬಾಸಿಕೆ ಸೊಪ್ಪು100 ಕ್ಕೆ-300 ರೂ, ಮೆಂತೆಸೊಪ್ಪು100 ಕ್ಕೆ-360 ರೂ, ಪಾಲಕ್ ಸೂಪ್ಪು-100 ಕ್ಕೆ 260 ರೂ, ಸೊಪ್ಪು100 ಕ್ಕೆ-160 ರೂ, ಪುದಿನಸೊಪ್ಪು100 ಕ್ಕೆ-300 ರೂ.

Last Updated : Jun 2, 2022, 12:52 PM IST

ABOUT THE AUTHOR

...view details