ಕರ್ನಾಟಕ

karnataka

ETV Bharat / city

ಬೀನ್ಸ್ ದರ ಏರಿಕೆ: ರಾಜ್ಯದಲ್ಲಿಂದು ತರಕಾರಿ ಬೆಲೆ ಎಷ್ಟು?

ತರಕಾರಿ ಮಾರುಕಟ್ಟೆಯಲ್ಲಿ ಇಂದಿನ ದರ...

vegetables price in karnataka
vegetables price in karnataka

By

Published : May 13, 2022, 12:27 PM IST

ಬೆಂಗಳೂರು:ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಬುಧವಾರ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಲ್ಲಿ ತರಕಾರಿ ದರ: ನಾಟಿ ಟೊಮೆಟೊ 62 ರೂ., ದೊಡ್ಡ ಬದನೆ 27, ಬದನೆಕಾಯಿ 32, ಬೀಟ್ ರೂಟ್ 27, ನವಿಲು ಕೋಸು 32, ಹಸಿ ಮೆಣಸಿನಕಾಯಿ 49, ಮೂಲಂಗಿ 28, ಬೇಬಿ ಆಲೂಗಡ್ಡೆ 39, ಬೆಂಡೆಕಾಯಿ 28, ಕ್ಯಾರೆಟ್ 34, ಹುರುಳಿಕಾಯಿ 77, ದೊಡ್ಡ ಮೆಣಸಿನಕಾಯಿ 72, ಸೌತೆಕಾಯಿ 36, ನಿಂಬೆಹಣ್ಣು 229, ಶುಂಠಿ 35, ಬೆಳ್ಳುಳ್ಳಿ 78, ಮದ್ರಾಸ್ ಸೌತೆಕಾಯಿ 11, ಕುಂಬಳಕಾಯಿ 27, ಬೆಟ್ಟದ ನೆಲ್ಲಿಕಾಯಿ 80, ಟೊಮೆಟೊ 62, ಆಲೂಗಡ್ಡೆ 30, ಈರುಳ್ಳಿ 20, ಬೆಂಗಳೂರು ಸೌತೆಕಾಯಿ 23, ನುಗ್ಗೆಕಾಯಿ ಒಂದಕ್ಕೆ 4 ರೂ., ಹೂಕೋಸು 27, ಎಲೆ ಕೋಸು 19, ದಂಟಿನಸೊಪ್ಪು 10, ಕರಿಬೇವು 03, ಕೊತ್ತಂಬರಿ 08, ಸಬ್ಬಕ್ಕಿ ಸೊಪ್ಪು 11, ಮೆಂತೆಸೊಪ್ಪು 13, ಪುದೀನ 05, ಪಾಲಕ್ 05, ಈರುಳ್ಳಿ ಸೊಪ್ಪು 12, ಗೋಂಗುರ 06, ಬಸಲೆ ಸೊಪ್ಪು 09.

ಹಣ್ಣು: (ಕೆಜಿ) ಮಾವಿನಹಣ್ಣು ರಸಪುರಿ - 96 ರೂ, ಬಾದಾಮಿ 110 ರೂ, ಮಲ್ಲಿಕಾ 99 ರೂ, ಸಿಂಧೂರ 72 ರೂ, ತೋತಾಪೂರಿ 26 ರೂ, ಬಂಗಾನಪಲ್ಲಿ 75 ರೂ, ಸೇಬು 229 ರೂ, ಸೇಬು ಶಿಮ್ಲಾ 159 ರೂ, ಪಪ್ಪಾಯ 40 ರೂ, ಸಪೋಟ 66 ರೂ, ದಾಳಿಂಬೆ 230 ರೂ, ದ್ರಾಕ್ಷಿ 95 ರೂ, ಕಲ್ಲಂಗಡಿ 25 ರೂ, ಕಳ್ಳಂಗಡಿ ಕಿರಣ್ 16 ರೂ, ಏಲಕ್ಕಿ ಬಾಳೆಹಣ್ಣು 77 ರೂ, ಪಚ್ ಬಾಳೆಹಣ್ಣು 29 ರೂ, ಮೂಸಂಬಿ 75 ರೂ, ಕರ್ಬೂಜ 26 ರೂ..

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ-30, M.Z ಬಿನ್ಸ್- 80 ರೂ, ರಿಂಗ್ ಬಿನ್ಸ್-100 ರೂ., ಎಲೆಕೋಸು ಚೀಲಕ್ಕೆ-12 ರೂ., ಬೀಟ್‍ರೂಟ್-12 ರೂ., ಹೀರೆಕಾಯಿ-30 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-36 ರೂ., ಎಳೆಸೌತೆ-20 ರೂ., ಬಣ್ಣದ ಸೌತೆ-14 ರೂ., ಜವಳಿಕಾಯಿ-30 ರೂ., ತೊಂಡೆಕಾಯಿ-30 ರೂ., ನವಿಲುಕೋಸು-40 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೇಟ್-30 ರೂ., ನುಗ್ಗೇಕಾಯಿ-50 ರೂ., ಹೂಕೋಸು-500ರೂ ಚೀಲಕ್ಕೆ, ಟೊಮೆಟೋ-60 ರೂ., ನಿಂಬೆಹಣ್ಣು 100ಕ್ಕೆ-600 ರೂ., ಈರುಳ್ಳಿ-10-16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-80 ರೂ., ಸೀಮೆ ಬದನೆಕಾಯಿ-28 ರೂ., ಬದನೆಕಾಯಿ-20 ರೂ., ಪಡುವಲಕಾಯಿ-26 ರೂ., ಕುಂಬಳ ಕಾಯಿ-12ರೂ., ಹಸಿ ಶುಂಠಿ-24 ರೂ., ಮಾವಿನ ಕಾಯಿ-20 ರೂ., ಕೊತ್ತಂಬರಿಸೊಪ್ಪು 100ಕ್ಕೆ-300 ರೂ., ಸಬ್ಬಸಿಕೆ ಸೊಪ್ಪು100ಕ್ಕೆ-300 ರೂ., ಮೆಂತ್ಯೆಸೊಪ್ಪು100ಕ್ಕೆ-260 ರೂ., ಪಾಲಕ್ ಸೊಪ್ಪು 260ಕ್ಕೆ-220 ರೂ., ಸೊಪ್ಪು100ಕ್ಕೆ-200 ರೂ., ಪುದಿನ ಸೊಪ್ಪು100ಕ್ಕೆ-300 ರೂ.

ABOUT THE AUTHOR

...view details