ಕರ್ನಾಟಕ

karnataka

ETV Bharat / city

ಬೇಸಿಗೆಯಲ್ಲಿ ತರಕಾರಿ ದುಬಾರಿ : ಯಾವ ನಗರದಲ್ಲಿ ಎಷ್ಟು ದರ?

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ದರ ಇಲ್ಲಿದೆ..

vegetables price in karnataka
ತರಕಾರಿ ದರ

By

Published : May 10, 2022, 12:28 PM IST

ಬೆಂಗಳೂರು :ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ಅಡುಗೆ ಅನಿಲದ ಬೆಲೆ ಕೂಡ ಏರಿಕೆ ಕಂಡಿದೆ. ಇಂತಹ ಕಠಿಣ ಪರಿಸ್ಥಿತಿ ನಡುವೆ ತರಕಾರಿ ಕೂಡ ದುಬಾರಿಯಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.

ಬೆಂಗಳೂರಲ್ಲಿ ತರಕಾರಿ ದರ :ಹುರುಳಿಕಾಯಿ-80 ರೂ. (ಏರಿಕೆ), ಬದನೆಕಾಯಿ (ಬಿಳಿ) 46 ರೂ., ಬದನೆಕಾಯಿ (ಗುಂಡು) 39, ಬೀಟ್‍ರೂಟ್-28 (ಏರಿಕೆ), ಹಾಗಲಕಾಯಿ-54, ಸೌತೆಕಾಯಿ-33, ದಪ್ಪ ಮೆಣಸಿನಕಾಯಿ-72, ಹಸಿ ಮೆಣಸಿನಕಾಯಿ-55, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-48 (ಏರಿಕೆ), ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ-48, ಆಲೂಗಡ್ಡೆ-33, ಮೂಲಂಗಿ-32, ಟೊಮ್ಯಾಟೋ-75 (ಏರಿಕೆ), ಕೊತ್ತಂಬರಿ ಸೊಪ್ಪು-76, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-250, ಪುದೀನ- 45, ಪಾಲಾಕ್ ಸೊಪ್ಪು-67, ಮೆಂತ್ಯೆ ಸೊಪ್ಪು- 138, ಸಬ್ಬಸಿಕೆ ಸೊಪ್ಪು-100, ಬಸಳೆ ಸೊಪ್ಪು- 38, ನವಿಲು ಕೋಸು-38ರೂ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ-30 ರೂ., M.Z ಬಿನ್ಸ್- 60 ರೂ., ರಿಂಗ್ ಬಿನ್ಸ್-70 ರೂ., ಎಲೆಕೋಸು ಚೀಲಕ್ಕೆ-12 ರೂ., ಬಿಟ್ ರೂಟ್-16 ರೂ., ಹೀರೆಕಾಯಿ-24 ರೂ.,ಬೆಂಡೆಕಾಯಿ-20 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-20 ರೂ., ತೊಂಡೆಕಾಯಿ-20 ರೂ., ನವಿಲುಕೋಸು-40 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೇಟ್-30 ರೂ., ನುಗ್ಗೆಕಾಯಿ-20 ರೂ., ಹೂ ಕೋಸು-400 ರೂ ಚೀಲಕ್ಕೆ, ಟೊಮ್ಯಾಟೋ-60 ರೂ., ನಿಂಬೆಹಣ್ಣು 100 ಕ್ಕೆ-600 ರೂ., ಈರುಳ್ಳಿ-12ರಿಂದ 16 ರೂ., ಆಲೂಗಡ್ಡೆ-24 ರೂ., ಬೆಳ್ಳುಳ್ಳಿ-30 ರಿಂದ60 ರೂ., ಸೀಮೆ ಬದನೆ ಕಾಯಿ-24 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-14 ರೂ., ಹಸಿ ಶುಂಠಿ-24 ರೂ., ಮಾವಿನಕಾಯಿ-20 ರೂ., ಕೊತ್ತಂಬರಿಸೊಪ್ಪು 10 ಕ್ಕೆ- 240 ರೂ., ಸಬ್ಬಸಿಕೆ ಸೊಪ್ಪು100ಕ್ಕೆ -280 ರೂ., ಮೆಂತ್ಯೆ ಸೊಪ್ಪು100ಕ್ಕೆ -260 ರೂ., ಪಾಲಕ್ ಸೊಪ್ಪು 160ಕ್ಕೆ -200 ರೂ., ಸೊಪ್ಪು100ಕ್ಕೆ-200 ರೂ., ಪುದಿನ ಸೊಪ್ಪು100ಕ್ಕೆ - 260 ರೂ.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ:ಟೊಮ್ಯಾಟೋ-25 ರಿಂದ30ರೂ., ಕ್ಯಾಪ್ಸಿಕಮ್ 30-55, ಎಲೆಕೋಸು 15-20, ಹೂಕೋಸು 15-20, ನುಗ್ಗೆಕಾಯಿ 20-25, ಮೆಣಸಿನಕಾಯಿ ‌40-45, ಗಜ್ಜರಿ ‌35-40, ಕೊತಂಬರಿ ಸೊಪ್ಪು 25-30, ಸಬ್ಬಸಿಕೆ ಸೊಪ್ಪು15-20,ಬದನೆಕಾಯಿ 25-30, ಬೀಟ್‍ರೂಟ್ 15-20, ಹಿರೇಕಾಯಿ 20-25, ಹಾಗಲಕಾಯಿ 20-25, ಸೌತೆಕಾಯಿ 25-30ರೂ.

ಇದನ್ನೂ ಓದಿ:ತರಕಾರಿ ಬಲು ದುಬಾರಿ : ಯಾವ ನಗರದಲ್ಲಿ ಎಷ್ಟು ದರ?

ABOUT THE AUTHOR

...view details