ಬೆಂಗಳೂರು:ಮಾರುಕಟ್ಟೆ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ನಿಂಬೆಹಣ್ಣು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ದರ ಏರಿಕೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ತರಕಾರಿ ದರ: ಹುರುಳಿಕಾಯಿ-114, ಬದನೆಕಾಯಿ (ಬಿಳಿ) 54 (ಏರಿಕೆ), ಬದನೆಕಾಯಿ (ಗುಂಡು) 44 (ಏರಿಕೆ), ಬೀಟ್ ರೂಟ್- 35, ಹಾಗಲಕಾಯಿ- 54, ಸೌತೆಕಾಯಿ- 48(ಏರಿಕೆ), ದಪ್ಪ ಮೆಣಸಿನಕಾಯಿ-72, ಹಸಿ ಮೆಣಸಿನಕಾಯಿ-54, ತೆಂಗಿನಕಾಯಿ ದಪ್ಪ-35, ನುಗ್ಗೇಕಾಯಿ- 120, ಈರುಳ್ಳಿ ಮಧ್ಯಮ 20, ಸಾಂಬಾರ್ ಈರುಳ್ಳಿ-44, ಆಲೂಗಡ್ಡೆ-37, ಮೂಲಂಗಿ-36, ಟೊಮೆಟೋ-105(ಇಳಿಕೆ), ಕೊತ್ತಂಬರಿ ಸೊಪ್ಪು-104 (ಏರಿಕೆ), ಕರಿಬೇವು-64, ಬೆಳ್ಳುಳ್ಳಿ-96, ನಿಂಬೆಹಣ್ಣು-190, ಪುದೀನಾ-54(ಏರಿಕೆ), ಪಾಲಾಕ್ ಸೊಪ್ಪು-86, ಮೆಂತ್ಯೆ ಸೊಪ್ಪು- 154, ಸಬ್ಬಸಿಗೆ ಸೊಪ್ಪು-194, ಬಸಳೆ ಸೊಪ್ಪು- 38, ನವಿಲುಕೋಸು- 56 ರೂ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30, M.Z ಬಿನ್ಸ್- 150, ರಿಂಗ್ ಬಿನ್ಸ್-150, ಎಲೆ ಕೋಸು ಚೀಲಕ್ಕೆ-20, ಬೀಟ್ ರೂಟ್-20, ಹೀರೆಕಾಯಿ-30, ಬೆಂಡೆಕಾಯಿ-35, ಹಾಗಲ ಕಾಯಿ-30, ಎಳೆ ಸೌತೆ-30, ಬಣ್ಣದ ಸೌತೆ-16, ಜವಳಿ ಕಾಯಿ-35, ತೊಂಡೆಕಾಯಿ-60, ನವಿಲುಕೋಸು-50, ಮೂಲಂಗಿ-30, ದಪ್ಪಮೆಣಸು-60, ಕ್ಯಾರೇಟ್-40, ನುಗ್ಗೇಕಾಯಿ--80, ಹೂ ಕೋಸು-600 (ಚೀಲಕ್ಕೆ), ಟೊಮೊಟೋ-64, ನಿಂಬೆಹಣ್ಣು 100ಕ್ಕೆ 500, ಈರುಳ್ಳಿ-12ರಿಂದ16, ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆ ಕಾಯಿ-30, ಬದನೆ ಕಾಯಿ-30, ಕುಂಬಳ ಕಾಯಿ-16, ಹಸಿ ಶುಂಠಿ-24, ಮಾವಿನ ಕಾಯಿ-30, ಕೊತ್ತಂಬರಿ ಸೊಪ್ಪು 100ಕ್ಕೆ-320, ಸಬ್ಬಸಿಗೆ ಸೊಪ್ಪು100ಕ್ಕೆ -300, ಮೆಂತ್ಯೆ ಸೊಪ್ಪು100ಕ್ಕೆ-300, ಪಾಲಕ್ ಸೊಪ್ಪು-100ಕ್ಕೆ 240, ಸೊಪ್ಪು100ಕ್ಕೆ-200, ಪುದೀನಾ ಸೊಪ್ಪು100ಕ್ಕೆ- 300ರೂ.
ಇದನ್ನೂ ಓದಿ:ಮಳೆ ಅವಾಂತರ: ಗಗನಕ್ಕೇರಿದೆ ತರಕಾರಿ ದರ, ಗ್ರಾಹಕರು ಕಂಗಾಲು
ಮೈಸೂರು ತರಕಾರಿ ದರ:ಪೆನ್ಸಿಲ್ ಬೀನ್ಸ್- 80, ಬೀನ್ಸ್- 70, ಟೊಮೆಟೋ- 50, ತೊಂಡೆಕಾಯಿ-40, ದಪ್ಪ ಮೆಣಸು- 54, ಹೂಕೋಸು-28, ಸೋರೆಕಾಯಿ-15, ಬಿಳಿ ಬದನೆಕಾಯಿ-18, ಸೀಮೆ ಬದನೆ- 20, ಬೆಂಡೆಕಾಯಿ-20, ಹಾಗಲಕಾಯಿ- 25, ಪಡವಲ ಕಾಯಿ-25, ಹೀರೆಕಾಯಿ-28, ಕುಂಬಳಕಾಯಿ-10, ಸೌತೆಕಾಯಿ-27 ರೂ.