ಕರ್ನಾಟಕ

karnataka

ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ತರಕಾರಿ ದರ
ತರಕಾರಿ ದರ

By

Published : Jun 30, 2022, 11:24 AM IST

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಸೇಬು 158 ರೂ., ಪಚ್ ಬಾಳೆಹಣ್ಣು- 44ರೂ., ಏಲಕ್ಕಿ ಬಾಳೆಹಣ್ಣು- 86ರೂ., ಸಪೋಟ- 72 ರೂ., ಸೀಬೆಹಣ್ಣು- 83ರೂ., ಮೂಸಂಬಿ- 90ರೂ., ಸೀತಾಫಲ- 40ರೂ. ಇದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೀಟ್‍ರೂಟ್ 52ರೂ., ಹಾಗಲಕಾಯಿ 48ರೂ., ಸೋರೆಕಾಯಿ 40 ರೂ., ಸೌತೆಕಾಯಿ 32 ರೂ., ದಪ್ಪ ಮೆಣಸಿನಕಾಯಿ 53ರೂ., ಹಸಿ ಮೆಣಸಿನ ಕಾಯಿ 60ರೂ., ತೆಂಗಿನಕಾಯಿ ದಪ್ಪ 32 ರೂ., ನುಗ್ಗೆಕಾಯಿ 60 ರೂ. (ಇಳಿಕೆ) , ಊಟಿ ಕ್ಯಾರೆಟ್ 75ರೂ., ಈರುಳ್ಳಿ ಮಧ್ಯಮ 24ರೂ., ಸಾಂಬಾರ್ ಈರುಳ್ಳಿ 47ರೂ., ಆಲೂಗಡ್ಡೆ 42ರೂ., ಮೂಲಂಗಿ 28 ರೂ., ಟೊಮೆಟೋ 32 ರೂ.(ಇಳಿಕೆ), ಬೆಳ್ಳುಳ್ಳಿ 90ರೂ., ನಿಂಬೆಹಣ್ಣು 122ರೂ., ಬೆಟ್ಟದ ನೆಲ್ಲಿಕಾಯಿ 62ರೂ., ಊಟಿ ಶುಂಠಿ 38ರೂ., ನಾಟಿ ಟೊಮೆಟೊ 30 ರೂ. (ಇಳಿಕೆ), ಬಜ್ಜಿ ಮೆಣಸಿನಕಾಯಿ 72 ರೂ. (ಏರಿಕೆ) , ಬದನೆಕಾಯಿ (ಬಿಳಿ) 42ರೂ., ಬದನೆಕಾಯಿ (ಗುಂಡು) 33ರೂ., ಬೆಂಡೆಕಾಯಿ 38ರೂ., ತೊಂಡೆಕಾಯಿ 32 ರೂ. (ಇಳಿಕೆ), ಹೀರೆಕಾಯಿ 32ರೂ. (ಇಳಿಕೆ), ಚಪ್ಪರದ ಅವರೆಕಾಯಿ 60ರೂ.(ಏರಿಕೆ), ನವಿಲುಕೋಸು 43 ರೂ. (ಇಳಿಕೆ), ಸೀಮೆ ಬದನೆಕಾಯಿ 33 ರೂ. (ಏರಿಕೆ) ಎಲೆಕೋಸು 38 ರೂ., ಹೂ ಕೋಸು ದಪ್ಪ ಒಂದಕ್ಕೆ 36 (ಏರಿಕೆ), ಬೂದು ಗುಂಬಳ 22 ರೂ., ಸಿಹಿ ಕುಂಬಳ 20 ರೂ., ಅವರೆಕಾಯಿ 50ರೂ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ- 30ರೂ., M.Z ಬೀನ್ಸ್- 50 ರೂ., ರಿಂಗ್ ಬೀನ್ಸ್-60 ರೂ., ಎಲೆಕೋಸು ಚೀಲಕ್ಕೆ-16 ರೂ., ಬೀಟ್ ರೂಟ್-30 ರೂ., ಹೀರೆಕಾಯಿ-26 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-30 ರೂ., ತೊಂಡೆಕಾಯಿ-40 ರೂ., ನವಿಲುಕೋಸು-30 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-60 ರೂ., ನುಗ್ಗೆಕಾಯಿ-40 ರೂ., ಹೂ ಕೋಸು-400 ರೂ. ಚೀಲಕ್ಕೆ, ಟೊಮೆಟೋ-16 ರೂ., ನಿಂಬೆಹಣ್ಣು 100 ಕ್ಕೆ 300 ರೂ., ಈರುಳ್ಳಿ-12 ರಿಂದ 20 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-20 ರಿಂದ 50 ರೂ., ಸೀಮೆ ಬದನೆಕಾಯಿ-24 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-16 ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-30 ರೂ.

ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100 ಕ್ಕೆ- 200 ರೂ., ಸಬ್ಬಸಿಕೆ 100 ಕ್ಕೆ -260 ರೂ., ಮೆಂತೆ100ಕ್ಕೆ -200 ರೂ., ಪಾಲಕ್ -100 ಕ್ಕೆ 100 ರೂ., ಪುದಿನ 100 ಕ್ಕೆ - 160 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:ಬೀನ್ಸ್ 40ರೂ., ಟೊಮೆಟೋ 11ರೂ., ಬೆಂಡೆಕಾಯಿ 13ರೂ., ಸೌತೆಕಾಯಿ 15ರೂ., ಗುಂಡು ಬದನೆ 7ರೂ., ಕುಂಬಳ ಕಾಯಿ 9ರೂ., ಹೀರೆಕಾಯಿ 16ರೂ., ಪಡವಲಕಾಯಿ 12ರೂ., ತೊಂಡೆಕಾಯಿ 30ರೂ., ಹಾಗಲಕಾಯಿ 15ರೂ., ದಪ್ಪ ಮೆಣಸು 40ರೂ., ಸೋರೆಕಾಯಿ 10ರೂ., ಬದನೆಕಾಯಿ ವೈಟ್ 6ರೂ., ಕೋಸು 19ರೂ., ಸೀಮೆಬದನೆ 12ರೂ., ಬಜ್ಜಿಮೆಣಸಿನಕಾಯಿ 40ರೂ., ಮೆಣಸಿನಕಾಯಿ 21ರೂ., ಕಾಲಿಪ್ಲವರ್ 20ರೂ. ಇದೆ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 40ರೂ., ಎಲೆಕೋಸು 25ರೂ., ಬೀಟ್ ರೂಟ್- 35 ರೂ., ಸೊರೆಕಾಯಿ 15ರೂ., ಬದನೆಕಾಯಿ 40ರೂ., ಅವರೆಕಾಯಿ 40ರೂ., ಕ್ಯಾಬೇಜ್ 30ರೂ., ಕ್ಯಾಪ್ಸಿಕಂ 55ರೂ., ಕ್ಯಾರೆಟ್ 50ರೂ., ಹಸಿ ಮೆಣಸಿನಕಾಯಿ 50ರೂ., ಈರುಳ್ಳಿ 25ರೂ., ಮೂಲಂಗಿ 30ರೂ., ಟೊಮೆಟೋ 20ರೂ., ಬೆಂಡೆಕಾಯಿ 20ರೂ., ಹೀರೆಕಾಯಿ-40ರೂ., ಹಾಗಲಕಾಯಿ-38 ರೂ., ಎಳೆ ಸೌತೆ-16 ರೂ., ತೊಂಡೆಕಾಯಿ-20ರೂ., ನವಿಲುಕೋಸು-50 ರೂ., ಆಲೂಗೆಡ್ಡೆ-25 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-35 ರೂ. ಕುಂಬಳಕಾಯಿ-15-30 ರೂ. ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ಏರುತ್ತಿರುವ ಬೆಲೆ ಏರಿಕೆ ನಡುವೆ ಯಾವುದರಲ್ಲಿ ಹೂಡಿಕೆ ಮಾಡುವುದು ಉತ್ತಮ? ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

ABOUT THE AUTHOR

...view details