ಬೆಂಗಳೂರು:ದಿನೇ ದಿನೆತರಕಾರಿ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಈ ದಿನ ತರಕಾರಿ ದರ ಹೇಗಿದೆ ಎಂದು ನೋಡುವುದಾದರೆ...
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ - ಇಂದಿನ ತರಕಾರಿ ದರ
ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ..
ತರಕಾರಿ ದರ.
ಬೆಂಗಳೂರಲ್ಲಿ ತರಕಾರಿ ದರ: (ಕೆಜಿ/ರೂ)
- ಹುರುಳೀಕಾಯಿ 64
- ಬದನೆ (ಬಿಳಿ) 44
- ಬದನೆ (ಗುಂಡು) 39
- ಬೀಟ್‍ರೂಟ್ 24
- ಹಾಗಲಕಾಯಿ 46
- ಸೌತೆಕಾಯಿ 32
- ದಪ್ಪ ಮೆಣಸಿನಕಾಯಿ 80
- ಹಸಿ ಮೆಣಸಿನಕಾಯಿ 64
- ತೆಂಗಿನಕಾಯಿ ದಪ್ಪ 37
- ನುಗ್ಗೇಕಾಯಿ 39
- ಈರುಳ್ಳಿ ಮಧ್ಯಮ 20
- ಸಾಂಬಾರ್ ಈರುಳ್ಳಿ 45
- ಆಲೂಗಡ್ಡೆ 32
- ಮೂಲಂಗಿ 28
- ಟೊಮೆಟೋ 50
- ಕೊತ್ತಂಬರಿ ಸೊಪ್ಪು 58
- ಕರಿಬೇವು 74
- ಬೆಳ್ಳುಳ್ಳಿ 96
- ನಿಂಬೆಹಣ್ಣು 270
- ಪುದೀನ 36
- ಪಾಲಕ್ ಸೊಪ್ಪು 39
- ಮೆಂತ್ಯೆ ಸೊಪ್ಪು 135
- ಸಬ್ಬಕ್ಕಿ ಸೊಪ್ಪು 70
- ಬಸಳೆಸೊಪ್ಪು 40
- ನವಿಲುಕೋಸು 38
ಶಿವಮೊಗ್ಗ ತರಕಾರಿ ದರ:
- ಮೆಣಸಿನಕಾಯಿ 60
- M G ಬಿನ್ಸ್ 40
- ರಿಂಗ್ ಬೀನ್ಸ್ 60
- ಎಲೆಕೋಸು ಚೀಲಕ್ಕೆ 10
- ಬಿಟ್ ರೂಟ್ 10
- ಹೀರೇಕಾಯಿ 30
- ಬೆಂಡೆಕಾಯಿ 20
- ಹಾಗಲಕಾಯಿ 30
- ಎಳೆ ಸೌತೆ 20
- ಬಣ್ಣದ ಸೌತೆ 10
- ಜವಳಿಕಾಯಿ 26
- ತೊಂಡೆಕಾಯಿ 20
- ನವಿಲುಕೋಸು 20
- ಮೂಲಂಗಿ 16 ರೂ.
- ದಪ್ಪಮೆಣಸು 60
- ಕ್ಯಾರೆಟ್ 24
- ನುಗ್ಗೆಕಾಯಿ 16
- ಹೂಕೋಸು 500 ರೂ. (ಚೀಲಕ್ಕೆ)
- ಟೊಮೊಟೊ 48
- ನಿಂಬೆಹಣ್ಣು 100 ಕ್ಕೆ- 600 ರೂ
- ಈರುಳ್ಳಿ 20
- ಆಲೂಗೆಡ್ಡೆ 22
- ಬೆಳ್ಳುಳ್ಳಿ 30-60
- ಸೀಮೆ ಬದನೆಕಾಯಿ 30
- ಬದನೆಕಾಯಿ 12
- ಪಡುವಲಕಾಯಿ 20
- ಕುಂಬಳಕಾಯಿ 10
- ಹಸಿ ಶುಂಠಿ 20
- ಮಾವಿನಕಾಯಿ 20
- ಕೂತ್ತಂಬರಿಸೊಪ್ಪು 100 ಕ್ಕೆ- 240 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ-240 ರೂ.
- ಮೆಂತೆಸೊಪ್ಪು100 ಕ್ಕೆ - 200 ರೂ.
- ಪಾಲಕ್ ಸೊಪ್ಪು 100 ಕ್ಕೆ - 300 ರೂ.
- ಪುದಿನಸೊಪ್ಪು 100 ಕ್ಕೆ - 240 ರೂ.