ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಸೇಬು-160ರೂ., ಪಚ್ ಬಾಳೆ ಹಣ್ಣು-46(ಏರಿಕೆ), ಏಲಕ್ಕಿ ಬಾಳೆಹಣ್ಣು- 88, ಸಪೋಟಾ-67, ಸೀಬೆಹಣ್ಣು-80, ರಸಪುರಿ ಮಾವಿನಹಣ್ಣು-120, ಬೈಗನಪಲ್ಲಿ ಮಾವಿನಹಣ್ಣು-78, ಮಲ್ಲಿಕಾ ಮಾವಿನಹಣ್ಣು-120, ಮಲಗೋವ ಮಾವಿನಹಣ್ಣು- 170(ಏರಿಕೆ), ಮೂಸಂಬಿ- 94ರೂ.ಗೆ ಲಭ್ಯವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೀಟ್‍ರೂಟ್-55 ರೂ., ಹಾಗಲಕಾಯಿ-44, ಸೋರೆಕಾಯಿ- 40(ಇಳಿಕೆ), ಸೌತೆಕಾಯಿ-30, ದಪ್ಪ ಮೆಣಸಿನಕಾಯಿ-55, ಹಸಿಮೆಣಸಿನಕಾಯಿ-62, ತೆಂಗಿನಕಾಯಿ ದಪ್ಪ-35, ನುಗ್ಗೆಕಾಯಿ- 68(ಇಳಿಕೆ) ಊಟಿ ಕ್ಯಾರೆಟ್-77(ಏರಿಕೆ), ಈರುಳ್ಳಿ ಮಧ್ಯಮ-25, ಸಾಂಬಾರ್ ಈರುಳ್ಳಿ-45, ಆಲೂಗಡ್ಡೆ-45, ಮೂಲಂಗಿ- 29(ಇಳಿಕೆ), ಟೊಮೆಟೊ- 40(ಇಳಿಕೆ), ಬೆಳ್ಳುಳ್ಳಿ-88, ನಿಂಬೆಹಣ್ಣು-120, ಬೆಟ್ಟದ ನೆಲ್ಲಿಕಾಯಿ-65, ಊಟಿ ಶುಂಠಿ-35, ನಾಟಿ ಟೊಮೆಟೊ-45, ಬದನೆಕಾಯಿ (ಬಿಳಿ)- 45(ಇಳಿಕೆ), ಬದನೆಕಾಯಿ (ಗುಂಡು)-35, ಬೆಂಡೆಕಾಯಿ-35, ತೊಂಡೆಕಾಯಿ- 45( ಏರಿಕೆ), ಹೀರೆಕಾಯಿ- 46, ಚಪ್ಪರದ ಅವರೆಕಾಯಿ-59, ನವಿಲುಕೋಸು-48, ಸೀಮೆ ಬದನೆಕಾಯಿ-31, ಎಲೆಕೋಸು-42 (ಇಳಿಕೆ), ಹೂ ಕೋಸು ದಪ್ಪ ಒಂದಕ್ಕೆ -35 ಬೂದು ಗುಂಬಳ -24, ಸಿಹಿ ಕುಂಬಳ- 22ರೂ. ಇದೆ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30 ರೂ., M.Z ಬೀನ್ಸ್- 40, ರಿಂಗ್ ಬೀನ್ಸ್-60, ಎಲೆಕೋಸು ಚೀಲಕ್ಕೆ-20ರೂ., ಬೀಟ್‍ರೂಟ್-20, ಹೀರೆಕಾಯಿ-20, ಬೆಂಡೆಕಾಯಿ-20, ಹಾಗಲಕಾಯಿ-40, ಎಳೆ ಸೌತೆ-20, ಬಣ್ಣದ ಸೌತೆ-10, ಚವಳಿಕಾಯಿ-30, ತೊಂಡೆಕಾಯಿ-40, ನವಿಲುಕೋಸು-30, ಮೂಲಂಗಿ-20, ದಪ್ಪಮೆಣಸು-50, ಕ್ಯಾರೆಟ್-70, ನುಗ್ಗೆಕಾಯಿ-45, ಹೂ ಕೋಸು-300ರೂ.ಚೀಲಕ್ಕೆ, ಟೊಮೆಟೊ-20 ರಿಂದ 24, ನಿಂಬೆಹಣ್ಣು 100ಕ್ಕೆ 500, ಈರುಳ್ಳಿ-12ರಿಂದ20, ಆಲೂಗೆಡ್ಡೆ-24, ಬೆಳ್ಳುಳ್ಳಿ-20ರಿಂದ40, ಸೀಮೆ ಬದನೆಕಾಯಿ-30, ಬದನೆಕಾಯಿ-16, ಪಡುವಲಕಾಯಿ-26, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನಕಾಯಿ-20 ರೂ.ಇದೆ.