ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರು ತರಕಾರಿ ದರ: ಬೀಟ್ರೂಟ್-54, ಹಾಗಲಕಾಯಿ-46, ಸೋರೆಕಾಯಿ-44, ಸೌತೆಕಾಯಿ-28, ದಪ್ಪ ಮೆಣಸಿನಕಾಯಿ-53, ಹಸಿ ಮೆಣಸಿನಕಾಯಿ-60(ಏರಿಕೆ), ತೆಂಗಿನಕಾಯಿ ದಪ್ಪ-32, ನುಗ್ಗೆಕಾಯಿ- 80, ಕ್ಯಾರೆಟ್-64(ಏರಿಕೆ), ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ-47, ಆಲೂಗೆಡ್ಡೆ-42, ಮೂಲಂಗಿ-30, ಟೊಮೆಟೊ-48, ಬೆಳ್ಳುಳ್ಳಿ-90, ನಿಂಬೆಹಣ್ಣು-122(ಇಳಿಕೆ), ಬೆಟ್ಟದ ನೆಲ್ಲಿಕಾಯಿ-62, ಊಟಿ ಶುಂಠಿ-38, ನಾಟಿ ಟೊಮೆಟೊ-44, ಬಜ್ಜಿ ಮೆಣಸಿನಕಾಯಿ-64(ಇಳಿಕೆ), ಬದನೆಕಾಯಿ (ಬಿಳಿ)-44, ಬದನೆಕಾಯಿ (ಗುಂಡು)-33, ಬೆಂಡೆಕಾಯಿ-38, ತೊಂಡೆಕಾಯಿ-40, ಹೀರೆಕಾಯಿ-48, ಚಪ್ಪರದ ಅವರೆಕಾಯಿ-58, ನವಿಲುಕೋಸು- 46 ರೂ.