ಬೆಂಗಳೂರು:ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೇ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.
ಬೆಂಗಳೂರಲ್ಲಿ ಇಂದಿನ ತರಕಾರಿ ದರ:
- ಹುರಳೀಕಾಯಿ - 68ರೂ.
- ಬದನೆಕಾಯಿ (ಬಿಳಿ) 40 ರೂ.
- ಬದನೆಕಾಯಿ (ಗುಂಡು) 39ರೂ.
- ಬೀಟ್‍ರೂಟ್ 23ರೂ.
- ಹಾಗಲಕಾಯಿ 42ರೂ.
- ಸೌತೆಕಾಯಿ 32ರೂ.
- ದಪ್ಪಮೆಣಸಿನಕಾಯಿ-82ರೂ.
- ಹಸಿಮೆಣಸಿನಕಾಯಿ 67ರೂ.
- ತೆಂಗಿನಕಾಯಿ (ದಪ್ಪ) 37ರೂ.
- ನುಗ್ಗೇಕಾಯಿ 40ರೂ.
- ಈರುಳ್ಳಿ (ಮಧ್ಯಮ) 20ರೂ.
- ಸಾಂಬಾರ್ ಈರುಳ್ಳಿ 45ರೂ.
- ಆಲೂಗಡ್ಡೆ 30ರೂ.
- ಮೂಲಂಗಿ 29ರೂ.
- ಟೊಮೇಟೊ 54 ರೂ.
- ಕೊತ್ತಂಬರಿ ಸೊಪ್ಪು 58ರೂ.
- ಕರಿಬೇವು 74ರೂ.
- ಬೆಳ್ಳುಳ್ಳಿ 96ರೂ.
- ನಿಂಬೆಹಣ್ಣು 270ರೂ. (ಏರಿಕೆ)
- ಪುದೀನ 35ರೂ.
- ಪಾಲಾಕ್ ಸೊಪ್ಪು 39ರೂ.
- ಮೆಂತ್ಯೆ ಸೊಪ್ಪು- 135ರೂ.
- ಸಬ್ಬಕ್ಕಿ ಸೊಪ್ಪು- 60ರೂ.
- ಬಸಳೆಸೊಪ್ಪು- 40ರೂ.
- ನವಿಲುಕೋಸು- 38ರೂ.