ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು 75 ರೂ. (ಇಳಿಕೆ), ಮಲ್ಲಿಕಾ ಮಾವು 72 ರೂ. (ಇಳಿಕೆ), ತೋತಾಪುರಿ ಮಾವು 25 ರೂ. (ಇಳಿಕೆ), ಬಂಗಾನಪಲ್ಲಿ 59 ರೂ. (ಇಳಿಕೆ), ಬಾದಾಮಿ 99 ರೂ., ನೀಲಂ 69 ರೂ., ನೀಲಿ ದ್ರಾಕ್ಷಿ 44 ರೂ., ಹಸಿರು ದ್ರಾಕ್ಷಿ 45 ರೂ., ಕೆಂಪು ಸೇಬು 210 ರೂ., ಫುಜಿ ಸೇಬು 260 ರೂ., ದಾಳಿಂಬೆ 195 ರೂ., (ಇಳಿಕೆ), ಸೀಬೆ ಹಣ್ಣು 77 ರೂ., ಏಲಕ್ಕಿ ಬಾಳೆಹಣ್ಣು 79 ರೂ., ಪಚ್ ಬಾಳೆಹಣ್ಣು 35 ರೂ., ಕಲ್ಲಂಗಡಿ ಕಿರಣ್ 14 ರೂ., ಕರ್ಬೂಜ 39 ರೂ., ಪಪ್ಪಾಯ 28 ರೂ., ಸಪೋಟ 80 ರೂ., ಆರೆಂಜ್ 105 ರೂ., ನೇಂದ್ರನ್ ಬಾಳೆಕಾಯಿ 78 ರೂ.ಗೆ ಲಭ್ಯವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಟೊಮೆಟೋ 69 ರೂ. (ಏರಿಕೆ), ಟೊಮೆಟೋ ಕಾಯಿ 69 ರೂ. (ಇಳಿಕೆ), ಆಲೂಗಡ್ಡೆ 30 ರೂ., ಈರುಳ್ಳಿ 19 ರೂ (ಇಳಿಕೆ), ಬೆಂಗಳೂರು ಸೌತೆಕಾಯಿ 17 ರೂ., ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 52 ರೂ., ಮೆಣಸಿನಕಾಯಿ 48 ರೂ. (ಏರಿಕೆ)., ಬೀಟ್ ರೂಟ್ 45 ರೂ., ಹಾಗಲಕಾಯಿ 50 ರೂ., ನವಿಲು ಕೊಸು 59 ರೂ. (ಏರಿಕೆ), ಬೂದುಗುಂಬಳ 27 ರೂ. (ಏರಿಕೆ)., ಬದನೆಕಾಯಿ 48 ರೂ., ಹಸಿರು ಬದನೆ 39 ರೂ., ದೊಡ್ದ ಬದನೆ 52 ರೂ., ಮೂಲಂಗಿ 28 ರೂ. (ಇಳಿಕೆ), ಬೆಂಡೆಕಾಯಿ 23 ರೂ., ಕ್ಯಾರೆಟ್ 52 ರೂ., ಹುರಳಿಕಾಯಿ 69 ರೂ., ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 110 ರೂ. (ಇಳಿಕೆ), ಮದ್ರಾಸ್ ಸೌತೆಕಾಯಿ 18 ರೂ., ಮರ ಗೆಣಸು 40 ರೂ., ನಾಟಿ ಟೊಮೆಟೋ 66 ರೂ. (ಏರಿಕೆ), ಕುಂಬಳಕಾಯಿ 22 ರೂ.( ಇಳಿಕೆ), ಬೇಬಿ ಕಾರ್ನ್ 26 ರೂ., ಸೋರೆಕಾಯಿ 44 ರೂ., ಹೀರೆಕಾಯಿ 52 ರೂ., ತೊಂಡೆಕಾಯಿ 16 ರೂ. (ಇಳಿಕೆ) ಚಪ್ಪರದ ಅವರೆಕಾಯಿ 69 ರೂ., ನುಗ್ಗೆಕಾಯಿ ಒಂದಕ್ಕೆ 05 ರೂ. (ಇಳಿಕೆ), ಬಾಳೆಕಾಯಿ ಒಂದಕ್ಕೆ 17 ರೂ., ತೆಂಗಿನಕಾಯಿ ಒಂದಕ್ಕೆ 20 ರೂ.( ಏರಿಕೆ), ಮುಸುಕಿನ ಜೋಳ 12 ರೂ. (ಇಳಿಕೆ), ಎಲೆ ಕೋಸು 25 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 20 ರೂ., ಎಳೆ ನೀರು ಒಂದಕ್ಕೆ 38 ರೂ. ಇದೆ.