ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.
ಇಂದಿನ ತರಕಾರಿ ಬೆಲೆ (ಹಾಪ್ ಕಾಮ್ಸ್ ದರ):
- ಬೆಳ್ಳುಳ್ಳಿ- 126ರೂ.
- ದಪ್ಪ ಮೆಣಸಿನಕಾಯಿ-122ರೂ.
- ಹಸಿ ಮೆಣಸಿನಕಾಯಿ- 58ರೂ.
- ಕ್ಯಾರೆಟ್- 86 ರೂ.
- ಹುರಳೀಕಾಯಿ(ಬೀನ್ಸ್)- 80 ರೂ.
- ಈರುಳ್ಳಿ- 51.
- ಸಾಂಬರ್ ಈರುಳ್ಳಿ-56 ರೂ.
- ಆಲೂಗಡ್ಡೆ- 45 ರೂ.
- ಮೂಲಂಗಿ- 77 ರೂ.
- ಬದನೆಕಾಯಿ- 110 ರೂ.