- ಪ್ರಧಾನಿ ಮೋದಿ - ಬಾಂಗ್ಲಾ ಪಿಎಂ ಶೇಕ್ ಹಸೀನಾ ವಿಡಿಯೋ ಕಾನ್ಫರೆನ್ನ್ ಮೂಲಕ ದ್ವಿಪಕ್ಷೀಯ ಮಾತುಕತೆ
- ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯುಕೆ ದೇಶದ ನಿಯೋಗದೊಂದಿಗೆ ಸಿಎಂ ಬಿಎಸ್‌ವೈ ಚರ್ಚೆ
- ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ವಿಷನ್-2021 ಕುರಿತು ಸಿಎಂ ಯಡಿಯೂರಪ್ಪ ಮಾಧ್ಯಮ ಸಂವಾದ
- ದೆಹಲಿ ಗಡಿಯಲ್ಲಿ 22ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
- ದೆಹಲಿ ವಿಧಾನಸಭೆಯಲ್ಲಿಂದು 1 ದಿನದ ವಿಶೇಷ ಅಧಿವೇಶನ
- 55 ವರ್ಷಗಳ ಬಳಿಕ ಪಶ್ಚಿಮ ಬಂಗಾಳದ ಹಲ್ದಿಬಾರಿ, ಬಾಂಗ್ಲಾದ ಚಿಲಹತಿ ನಡುವಿನ ರೈಲು ಸಂಚಾರ ಪುನಾರಂಭ
- ಬೆಳಗ್ಗೆ 9.30ಕ್ಕೆ ಅಡಿಲೇಡ್‌ನಲ್ಲಿ ಇಂದಿನಿಂದ ಭಾರತ, ಆಸೀಸ್ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯ
- ಸಂಜೆ 7.30ಕ್ಕೆ ಗೋವಾದ ಬ್ಯಾಂಬೊಲಿಮ್ ಕ್ರೀಡಾಂಗಣದಲ್ಲಿ ಬಿಎಫ್‌ಸಿ-ಒಡಿಶಾ ಎಫ್‌ಸಿ ಸೆಣಸಾಟ
- ಇಂದು ರಾಷ್ಟ್ರೀಯ ಪಿಂಚಣಿದಾರರ ದಿನ
ಮೋದಿ - ಶೇಕ್ ಹಸೀನಾ ದ್ವಿಪಕ್ಷೀಯ ಮಾತುಕತೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಭಾರತ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
![ಮೋದಿ - ಶೇಕ್ ಹಸೀನಾ ದ್ವಿಪಕ್ಷೀಯ ಮಾತುಕತೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ Today's Important news](https://etvbharatimages.akamaized.net/etvbharat/prod-images/768-512-9905223-thumbnail-3x2-today.jpg)
ಧಾನಿ ಮೋದಿ, ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ದ್ವಿಪಕ್ಷೀಯ ಮಾತುಕತೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
Last Updated : Dec 17, 2020, 7:00 AM IST