ಕರ್ನಾಟಕ

karnataka

By

Published : May 2, 2022, 1:43 PM IST

ETV Bharat / city

ಚಿನ್ನ-ಬೆಳ್ಳಿ: ರಾಜ್ಯದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ?

ಚಿನ್ನ - ಬೆಳ್ಳಿ ದರ ಹೀಗಿದೆ...

ಚಿನ್ನ ಬೆಳ್ಳಿ ದರ
ಚಿನ್ನ ಬೆಳ್ಳಿ ದರ

ಬೆಂಗಳೂರು: ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಇಷ್ಟಪಡುವುದರಿಂದ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ದರ ಎಷ್ಟೇ ಹೆಚ್ಚುತ್ತಿದ್ದರೂ ಆಭರಣಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹಾಗಿದ್ರೆ ಇಂದಿನ ದರ ಎಷ್ಟಿದೆ ನೋಡೋಣ..

ನಗರಗಳು ಚಿನ್ನ (22K) ಚಿನ್ನ (24K) ಬೆಳ್ಳಿ
ಬೆಂಗಳೂರು 4785 5150 64
ಮೈಸೂರು 4565 5300 64.70
ಹುಬ್ಬಳ್ಳಿ 4859 5301 65.10
ಶಿವಮೊಗ್ಗ 4785 5145 64.20
ಮಂಗಳೂರು 4720 5151 67.60
ದಾವಣಗೆರೆ 4836 5280 69.58

ABOUT THE AUTHOR

...view details