ಕರ್ನಾಟಕ

karnataka

ETV Bharat / city

ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಗೊತ್ತಾ?

ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

By

Published : Apr 14, 2022, 11:12 AM IST

Updated : Apr 14, 2022, 3:38 PM IST

today-gold-and-silver-rate-in-metro-cities
ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ

ಬೆಂಗಳೂರು: ಸತತ ಏರಿಕೆ ಕಾಣುತ್ತಿರುವ ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಬೆಲೆ ಹೆಚ್ಚಾಗಿದೆ. ಚಿನ್ನ 10 ಗ್ರಾಂಗೆ 200 ರೂಪಾಯಿ ಹೆಚ್ಚಾದ್ರೆ ಬೆಳ್ಳಿ ಕೆಜಿಗೆ 200 ಏರಿಕೆಯಾಗಿದೆ. ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಬೆಳ್ಳಿ ಮತ್ತು ಬಂಗಾರ ದರ ಹೇಗಿದೆ ಎಂಬುದು ನೋಡೋಣ ಬನ್ನಿ..

ಮೆಟ್ರೋ ಸಿಟಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ: ರಾಷ್ಟ್ರದ ರಾಜಧಾನಿ ದೆಹಲಿ, ಬೆಂಗಳೂರು, ಹೈದರಾಬಾದ್​ ಮತ್ತು ಕೋಲ್ಕತ್ತಾ ಮೆಟ್ರೋ ನಗರಗಳಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,955 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,406 ರೂಪಾಯಿದೆ. ಆದ್ರೆ ಬೆಳ್ಳಿ ದರದಲ್ಲಿ ಪ್ರತಿ ಗ್ರಾಂಗೆ ಒಂದರಿಂದ ಮೂರ್ನಾಲ್ಕು ರೂಪಾಯಿ ವ್ಯತ್ಯಾಸವಿದೆ.

ಚೆನ್ನೈನಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 5,005 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,460 ರೂಪಾಯಿದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 74.40 ರೂಪಾಯಿ ಇದೆ.

ರಾಜ್ಯದ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ: ಮಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,935 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,384 ರೂಪಾಯಿ ಇದೆ. ಆದ್ರೆ ಬೆಳ್ಳಿ ದರದಲ್ಲಿ ಅದರಂತೆ ಬೆಳ್ಳಿ ದರ ಗ್ರಾಂಗೆ 74.20 ರೂ. ಇದೆ.

  • ಬೆಂಗಳೂರು ನಗರ: ಬಂಗಾರದ ದರ ಪ್ರತಿ 1 ಗ್ರಾಂಗೆ 5,409 ರೂ (24ಕ್ಯಾರೆಟ್), 4,955 ರೂ (22 ಕ್ಯಾರೆಟ್), 4,050 ರೂ (18 ಕ್ಯಾರೆಟ್). ಬೆಳ್ಳಿ ದರ ಗ್ರಾಂ.ಗೆ 71 ರೂ. ಇದೆ
  • ದಾವಣಗೆರೆಯಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 5,012 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,391 ರೂಪಾಯಿ ಇದೆ. ಆದ್ರೆ ಬೆಳ್ಳಿ ದರದಲ್ಲಿ ಅದರಂತೆ ಬೆಳ್ಳಿ ದರ ಗ್ರಾಂಗೆ 73.88 ರೂ. ಇದೆ.
  • ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 49,550 ರೂ., 24 ಕ್ಯಾರೆಟ್ ಚಿನ್ನ 54,820 ಹಾಗೂ ಬೆಳ್ಳಿಯು ನೂರು ಗ್ರಾಂಗೆ 71,800 ರೂ. ಇದೆ.
  • ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 49,350 ರೂ., 24 ಕ್ಯಾರೆಟ್ ಚಿನ್ನ 53,640 ರೂ. ಹಾಗೂ ಬೆಳ್ಳಿ ಕೆ.ಜಿಗೆ 70,500 ರೂಪಾಯಿ ಇದೆ.
  • ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,920 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,340 ರೂಪಾಯಿ ಇದೆ. ಆದ್ರೆ ಬೆಳ್ಳಿ ದರದಲ್ಲಿ ಅದರಂತೆ ಬೆಳ್ಳಿ ದರ ಗ್ರಾಂಗೆ 72.50 ರೂ.ಗೆ ಮಾರಾಟವಾಗುತ್ತಿದೆ.
Last Updated : Apr 14, 2022, 3:38 PM IST

ABOUT THE AUTHOR

...view details