ಬೆಂಗಳೂರು : ಗಾಂಜಾ ಆಯಿಲ್ ಮಾರಾಟ ಮಾಡುತ್ತಿದ್ದ ಅರೋಪಿಗಳನ್ನು ಆರ್.ಆರ್.ನಗರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಕ್ರಮ ಗಾಂಜಾ ಎಣ್ಣೆ ಮಾರಾಟ: ಮೂವರು ಆರೋಪಿಗಳ ಬಂಧನ - ಬೆಂಗಳೂರು ಅಕ್ರಮ ಗಾಂಜಾ ಎಣ್ಣೆ ಮಾರಾಟ
ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗಾಂಜಾ ತೈಲವನ್ನು ಆರ್.ಆರ್.ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
![ಅಕ್ರಮ ಗಾಂಜಾ ಎಣ್ಣೆ ಮಾರಾಟ: ಮೂವರು ಆರೋಪಿಗಳ ಬಂಧನ Three accused in illegal marijuana oil sale](https://etvbharatimages.akamaized.net/etvbharat/prod-images/768-512-10239328-1036-10239328-1610617398231.jpg)
ಅಕ್ರಮ ಗಾಂಜಾ ಎಣ್ಣೆ ಮಾರಾಟ
ಶರತ್, ವರುಣ್, ಸಾಗರ್ ಬಂಧಿತರು. ಇವರಿಂದ 199 ಗ್ರಾಂ ಗಾಂಜಾ ಎಣ್ಣೆ, ವೈಯಿಂಗ್ ಮಿಷನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.