ಬೆಂಗಳೂರು: ನಗರದ ಚಿಕ್ಕಪೇಟೆ ಮಾರುಕಟ್ಟೆಯಲ್ಲಿ ಎರಡು ದಿನಗಳ ಹಿಂದೆ ಮೂರು ಅಂಗಡಿಗಳ ಬೀಗವನ್ನು ಮುರಿದು ದರೋಡೆಕೋರರು ಹಣ ದೋಚಿ ಪರಾರಿಯಾಗಿದ್ದಾರೆ.
ಲಾಕ್ಡೌನ್: ಮೂರು ಅಂಗಡಿಗಳಲ್ಲಿ ದೋಚಿದ ಖದೀಮರು - ಚಿಕ್ಕಪೇಟೆ ಮಾರುಕಟ್ಟೆ ಕಳ್ಳತನ
ನಗರದ ಮಾರುಕಟ್ಟೆಯ ವ್ಯಾಪಾರ ಹಾಗೂ ಸುರಕ್ಷತೆ ಬಗ್ಗೆ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರಗಲ್ ಜೊತೆ ನಮ್ಮ ಪ್ರತಿನಿಧಿ ಚಿಟ್ ಚಾಟ್ ನಡೆಸಿದ್ದಾರೆ.
![ಲಾಕ್ಡೌನ್: ಮೂರು ಅಂಗಡಿಗಳಲ್ಲಿ ದೋಚಿದ ಖದೀಮರು The robbery of stores in bangalore](https://etvbharatimages.akamaized.net/etvbharat/prod-images/768-512-6685407-270-6685407-1586176410304.jpg)
ಚಿಟ್ಚಾಟ್
ದೇಶವೇ ಸ್ತಬ್ಧವಾಗಿರುವ ಕಾರಣ ಅಂಗಡಿ ಮುಂಗಟ್ಟು ಕಾರ್ಯನಿರ್ವಹಿಸುತ್ತಿಲ್ಲ. ವ್ಯಾಪಾರಸ್ಥರು ಮನೆಯಲ್ಲಿ ಇರುವ ಕಾರಣ ಅಂಗಡಿ ಬಳಿ ಹೋಗಲಿಲ್ಲ. ಎರಡು ದಿನಗಳಿಂದ ಅಂಗಡಿಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ.
ಚಿಟ್ಚಾಟ್
ನಗರದ ಮಾರುಕಟ್ಟೆಯ ವ್ಯಾಪಾರ ಹಾಗೂ ಸುರಕ್ಷತೆ ಬಗ್ಗೆ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರಗಲ್ ಜೊತೆ ನಮ್ಮ ಪ್ರತಿನಿಧಿ ಚಿಟ್ ಚಾಟ್ ನಡೆಸಿದ್ದಾರೆ.