ಬೆಂಗಳೂರು :ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಭವನವನ್ನು ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಉದ್ಘಾಟಿಸಿದರು.
ಸಿಎಂ, ರಾಜ್ಯಪಾಲರಿಂದ ರಾಜಭವನದಲ್ಲಿ ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ - ಸ್ವಾಮಿ ವಿವೇಕಾನಂದಭವನ
ರಾಜಭವನದಿಂದ ಹೊರ ತಂದಿರುವ ಕರ್ನಾಟಕ ಕುರಿತ 'ಎ ವಿಷುವಲ್ ಆಡ್ ಟು ಕರ್ನಾಟಕ (A Visual Ode to Karnataka) ಪುಸ್ತಕ ಬಿಡುಗಡೆ ಮಾಡಲಾಯಿತು..
![ಸಿಎಂ, ರಾಜ್ಯಪಾಲರಿಂದ ರಾಜಭವನದಲ್ಲಿ ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ Swami vivekananda Bhavan](https://etvbharatimages.akamaized.net/etvbharat/prod-images/768-512-10211836-1004-10211836-1610436484717.jpg)
ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಭವನದ ಪ್ರತಿಮೆ ಅನಾವರಣ ಹಾಗೂ ರಾಜಭವನದಿಂದ ಹೊರ ತಂದಿರುವ ಕರ್ನಾಟಕ ಕುರಿತ 'ಎ ವಿಷುವಲ್ ಆಡ್ ಟು ಕರ್ನಾಟಕ (A Visual Ode to Karnataka) ಪುಸ್ತಕ ಬಿಡುಗಡೆ ಮಾಡಲಾಯಿತು.