ಕರ್ನಾಟಕ

karnataka

ETV Bharat / city

ಜೂ. 25ರಿಂದ ಜು. 4ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ - Suresh Kumar press meet

ಜೂನ್​ 25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಲಿದೆ. ವೇಳಾಪಟ್ಟಿ ಕುರಿತು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

ಸುರೇಶ್ ಕುಮಾರ್
ಸುರೇಶ್ ಕುಮಾರ್

By

Published : May 18, 2020, 3:08 PM IST

Updated : May 18, 2020, 4:36 PM IST

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್​ 25ರಿಂದ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

ಸುರೇಶ್ ಕುಮಾರ್ ಸುದ್ದಿಗೋಷ್ಠಿ
  • ಹೆಚ್ಚುವರಿ ಕೊಠಡಿಗಳ ಆಯೋಜನೆ
  • 2879 ಪರೀಕ್ಷಾ ಕೇಂದ್ರಗಳಲ್ಲಿ 43,720 ಕೊಠಡಿಗಳನ್ನು ಪರೀಕ್ಷೆಗೆ ಬಳಕೆ
  • ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಆಸನದ ವ್ಯವಸ್ಥೆ
  • ವಿದ್ಯಾರ್ಥಿಗಳಿಗೆ ಮಾಸ್ಕ್​ ಕಡ್ಡಾಯ
  • ಸ್ಕೌಟ್ಸ್​ ಅಂಡ್​ ಗೈಡ್ಸ್​ನಿಂದ ಮಾಸ್ಕ್​ ವಿತರಣೆ
  • ಎಲ್ಲಾ ಕೇಂದ್ರಗಳಲ್ಲಿ ಸ್ಯಾನಿಟೈಸರ್​ ಬಳಸಲು ಸೂಚನೆ
  • ಎಲ್ಲಾ ಪರೀಕ್ಷಾ ಕೇಂದ್ರಗಳ ಸ್ಕೌಟ್ಸ್​ ಅಂಡ್​ ಗೈಡ್ಸ್​ ಸಹಾಯಕರು ಸೇವೆ ಸಲ್ಲಿಸುತ್ತಾರೆ
  • ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಅನಾರೋಗ್ಯದ ಸಮಸ್ಯೆ ಇದ್ದರೆ ಪರ್ಯಾಯ ವ್ಯವಸ್ಥೆ
  • ಜೂನ್​ 25 ರಿಂದ ಪರೀಕ್ಷೆ ಆರಂಭ
  • 10 ದಿನಗಳವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ
  • ಜೂನ್​ 25 ರಿಂದ ಜುಲೈ 4 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ
  • ಜೂನ್​ 18 ರಂದು ಪಿಯುಸಿ ಇಂಗ್ಲೀಷ್​ ಪರೀಕ್ಷೆ
  • ನಾಲ್ಕು ವಿಷಯಗಳಿಗೆ ಒಂದೊಂದು ದಿನದ ಆಂತರವಿರಲಿದೆ
  • ಪರೀಕ್ಷೆ ಬರೆಯಲಿರುವ 8,48,196 ವಿದ್ಯಾರ್ಥಿಗಳು
Last Updated : May 18, 2020, 4:36 PM IST

For All Latest Updates

ABOUT THE AUTHOR

...view details