ಬೆಂಗಳೂರು : ಕೊರೊನಾ ಕಂಟಕ ಮತ್ತು ರೈತರ ಪ್ರತಿಭಟನೆಯ ನಡುವೆ ಕೇಂದ್ರ ಸರ್ಕಾರ ಇಂದು ತನ್ನ 9ನೇ ಬಜೆಟ್ ಮಂಡಿಸಲಿದ್ದು, ರಾಜ್ಯದ ಜನರು ಬೆಟ್ಟದಷ್ಟು ಆಸೆ ಹೊತ್ತಿದ್ದಾರೆ.
ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ಆಸೆ: ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್ ಹಲ್ವಾ ಕೊಡ್ತಾರಾ.. 'ಈಟಿವಿ ಭಾರತ' ವಿಶೇಷ ಸಂದರ್ಶನ..! - ಕೇಂದ್ರ ಬಜೆಟ್ 2021 ವರದಿ
ಪಿಣ್ಯಾ ಕೈಗಾರಿಕಾ ವಲಯದ ಮುಖ್ಯಸ್ಥರಾದ ರವಿ ಮತ್ತು ರಾಜ್ಯ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಅವರು ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ 2021 ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈಟಿವಿ ಭಾರತ
ಪಿಣ್ಯಾ ಕೈಗಾರಿಕಾ ವಲಯದ ಮುಖ್ಯಸ್ಥರಾದ ರವಿ ಮತ್ತು ರಾಜ್ಯ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಅವರು ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ 2021 ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ..