ಬೆಂಗಳೂರು: ನಗರದ ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನೆಡಸಿ ನಾಲ್ವರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ವರು ಸರಗಳ್ಳರ ಬಂಧನ: 134 ಗ್ರಾಂ ಚಿನ್ನಾಭರಣ ವಶ - ಬೆಂಗಳೂರು ನಾಲ್ವರು ಸರಗಳ್ಳರ ಬಂಧನ
ಶಿವರಾಜ, ಪ್ರಕಾಶ್, ಪ್ರಸನ್ನ ರಾಜ್, ರತ್ನಾ ಬಂಧಿತ ಆರೋಪಿಗಳು. ಬಂಧಿತರಿಂದ 134 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೆಸರಘಟ್ಟದಲ್ಲಿ ಸರಗಳ್ಳತನ ಮಾಡಿದ್ದು, ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
![ನಾಲ್ವರು ಸರಗಳ್ಳರ ಬಂಧನ: 134 ಗ್ರಾಂ ಚಿನ್ನಾಭರಣ ವಶ soladevanahalli police arrested four Thieves](https://etvbharatimages.akamaized.net/etvbharat/prod-images/768-512-11032605-1035-11032605-1615899356309.jpg)
ಸರಗಳ್ಳರ ಬಂಧನ
ಶಿವರಾಜ, ಪ್ರಕಾಶ್, ಪ್ರಸನ್ನ ರಾಜ್, ರತ್ನಾ ಬಂಧಿತ ಆರೋಪಿಗಳು. ಬಂಧಿತರಿಂದ 134 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೆಸರಘಟ್ಟದಲ್ಲಿ ಸರಗಳ್ಳತನ ಮಾಡಿದ್ದು, ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಒಟ್ಟು 6 ಸರಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.