ಮೂಕ ರೋಧನೆಗೆ ಮಿಡಿಯುವ ಶರನಾಕ್ಷ್ ಆರೈಕೆ ತಾಣ..! ಏನಿದರ ಮಹತ್ಕಾರ್ಯ ಅಂತೀರಾ? - Sharanax Agency Protect the street dogs
ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಮರಣ ಹೊಂದುತ್ತವೆ. ಅಪಘಾತದಿಂದ ಗಾಯಗೊಂಡ ಬೀದಿನಾಯಿಗಳ ಆರೈಕೆಗೆ ಅಂತಾನೇ ದೇವನಹಳ್ಳಿಯ ಭೈರಪ್ಪನಹಳ್ಳಿ ಹೊರಭಾಗದಲ್ಲಿ ಬೀದಿ ನಾಯಿಗಳ ಆರೈಕೆಯ ತಾಣವೊಂದು ತಲೆ ಎತ್ತಿದೆ.
ಶರನಾಕ್ಷ್ ಬೀದಿನಾಯಿ ಆರೈಕೆ ತಾಣ
ದೇವನಹಳ್ಳಿ: ವಾಹನಗಳ ಚಕ್ರಕ್ಕೆ ಸಿಲುಕಿ ಸಾವಿರಾರು ಬೀದಿನಾಯಿಗಳು ಮರಣ ಹೊಂದುತ್ತವೆ. ಅಪಘಾತದಿಂದ ಗಾಯಗೊಂಡ ಬೀದಿನಾಯಿಗಳ ಆರೈಕೆಗೆ ಅಂತಾನೇ ದೇವನಹಳ್ಳಿಯ ಭೈರಪ್ಪನಹಳ್ಳಿ ಹೊರಭಾಗದಲ್ಲಿ ಬೀದಿ ನಾಯಿಗಳ ಆರೈಕೆಯ ತಾಣವೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.