ಕರ್ನಾಟಕ

karnataka

ETV Bharat / city

ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಸೆ.491, 492ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾ - ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಸೆ.491, 492ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾ

ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ, 1976 ರ ಸೆ.491 ಮತ್ತು 492 ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಂಡಿದೆ. ಕಾರ್ಪೊರೇಷನ್ ಒಡೆತನದ ಆಸ್ತಿಯ ಸುಧಾರಣೆ ಮತ್ತು ಭದ್ರತೆಗಾಗಿ ಕಾರ್ಪೊರೇಷನ್ ಸೆಕ್ಯುರಿಟಿ ಫೋರ್ಸ್ ಅನ್ನು ಸಾಂವಿಧಾನಿಕವಾಗಿ ಕಡ್ಡಾಯಗೊಳಿಸುವುದನ್ನು ಕಾಯ್ದೆ ಮೂಲಕ ಒತ್ತಾಯಿಸಲಾಗಿತ್ತು.

SC dismissed a PIL seeking implementation of provision of S.491 & 492 of Karnataka Municipal Corp
ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಸೆ.491, 492ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾ

By

Published : Mar 21, 2022, 12:00 PM IST

ನವದೆಹಲಿ:ಪಾಲಿಕೆ ಸೇವಕರು ಮತ್ತು ಪಾಲಿಕೆ ಒಡೆತನದ ಆಸ್ತಿಯ ಸುಧಾರಣೆ ಮತ್ತು ಭದ್ರತೆಗಾಗಿ ಕಾರ್ಪೊರೇಷನ್ ಸೆಕ್ಯುರಿಟಿ ಫೋರ್ಸ್ ಅನ್ನು ಸಾಂವಿಧಾನಿಕವಾಗಿ ಕಡ್ಡಾಯಗೊಳಿಸುವ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ, 1976 ರ ಸೆ.491 ಮತ್ತು 492 ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನಿವೃತ್ತ ಸರ್ಕಾರಿ ನೌಕರ ಎಸ್‌.ಆರ್‌ ಗಾರ್ವಾರ್ಡ್‌ ಎಂಬುವರು ಅರ್ಜಿ ಈ ಸಂಬಂಧ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ABOUT THE AUTHOR

...view details