ಬೆಂಗಳೂರು:ರಾಜ್ಯದಲ್ಲಿನ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಜನವರಿ 1ರಿಂದ ಪುನಾರಂಭಿಸಲಾಗುತ್ತಿದೆ.
ಜ.1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭ..15ರ ನಂತರ ಪ್ರಥಮ ಪಿಯು ಕ್ಲಾಸ್ - Resumption of schools for 10th
10ನೇ ಮತ್ತು 12ನೇ ತರಗತಿಗಳನ್ನು ಆರಂಭಿಸಲಾಗುತ್ತಿದ್ದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗೇ ವಿದ್ಯಾಗಮಕ್ಕೆ ಜಾರಿಯಾಗಿರುವ ಎಸ್ಓಪಿಯನ್ನು 10&12 ನೇ ತರಗತಿಗಳಿಗೂ ಜಾರಿ ಮಾಡಲಾಗಿದೆ.
![ಜ.1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭ..15ರ ನಂತರ ಪ್ರಥಮ ಪಿಯು ಕ್ಲಾಸ್ ವಿದ್ಯಾರ್ಥಿ](https://etvbharatimages.akamaized.net/etvbharat/prod-images/768-512-9984320-thumbnail-3x2-cdgjh.jpg)
ವಿದ್ಯಾರ್ಥಿ
10ನೇ ಮತ್ತು 12ನೇ ತರಗತಿಗಳನ್ನು ಆರಂಭಿಸಲಾಗುತ್ತಿದ್ದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗೇ ವಿದ್ಯಾಗಮಕ್ಕೆ ಜಾರಿಯಾಗಿರುವ ಎಸ್ಓಪಿಯನ್ನು 10&12ನೇ ತರಗತಿಗಳಿಗೂ ಜಾರಿ ಮಾಡಲಾಗಿದೆ.
10 ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸಿದ ನಂತರ ಈ ಅನುಭವದ ಆಧಾರದ ಮೇಲೆ ಜನವರಿ 15 ರಿಂದ 11ನೇ ತರಗತಿ( ಪ್ರಥಮ ಪಿಯುಸಿ) ಆರಂಭಿಸಲಾಗುತ್ತೆ.