ಕರ್ನಾಟಕ

karnataka

ETV Bharat / city

ಸಿಎಂ ಪರಿಹಾರ ನಿಧಿಗೆ ದೇಣಿಗೆ ಕೊಟ್ಟ ರಿಲಯನ್ಸ್ - ಮುಂಬೈ ಸ್ಟಾಕ್​ ಎಕ್ಸೆಂಜ್​​​​​​​​​​ - Natural Disaster Relief Fund

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆ 5 ಲಕ್ಷ ರೂ. ಹಾಗೂ ರಿಲಯನ್ಸ್ ಕಂಪನಿ 5 ಕೋಟಿ ರೂ. ಗಳ ದೇಣಿಗೆಯ ಚೆಕ್​ಗಳನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ  ಹಸ್ತಾಂತರಿಸಿದೆ

ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ ವಿತರಿಸಿದ ರಿಲಯನ್ಸ್ ಹಾಗೂ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆಗಳು

By

Published : Sep 6, 2019, 9:17 PM IST

ಬೆಂಗಳೂರು:ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆ 5 ಲಕ್ಷ ರೂ. ಹಾಗೂ ರಿಲಯನ್ಸ್ ಕಂಪನಿ 5 ಕೋಟಿ ರೂ. ಗಳ ದೇಣಿಗೆಯ ಚೆಕ್​ಗಳನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿವೆ.

ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಬಿ.ಎಸ್.ಇ ಸಂಸ್ಥೆಯ ತಿಲಕ್ ರಾಜ್ ,ರಿಲಯನ್ಸ್ ಕಂಪನಿಯ ಉಪಾಧ್ಯಕ್ಷ ಜಿಮ್ಮಿ ಅಂಬ್ರೋಲಿಯ ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details