ಬೆಂಗಳೂರು :ಕೊರೊನಾ ಭೀತಿಯ ನಡುವೆಯೂ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 110 ಇನ್ಸ್ಪೆಕ್ಟರ್ಗಳನ್ನು ಡಿವೈಎಸ್ಪಿಗಳಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ ಹುದ್ದೆಗೆ ಬಡ್ತಿ ಪಡೆದ ರಾಜ್ಯದ 110 ಇನ್ಸ್‌ಪೆಕ್ಟರ್‌ಗಳು.. - karnataka police news
ಲೋಕಾಯುಕ್ತ, ಎಸಿಬಿ, ಗುಪ್ತಚರ ಇಲಾಖೆ ಸೇರಿ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಇನ್ಸ್‌ಪೆಕ್ಟರ್‌ಗಳು ಡಿವೈಎಸ್ಪಿಗಳಾಗಿ ಬಡ್ತಿ ಪಡೆದಿದ್ದಾರೆ.
ಇನ್ಸ್ಪೆಕ್ಟರ್ಗಳ ಬಡ್ತಿ
ಲೋಕಾಯುಕ್ತ, ಎಸಿಬಿ, ಗುಪ್ತಚರ ಇಲಾಖೆ ಸೇರಿ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ 110 ಇನ್ಸ್‌ಪೆಕ್ಟರ್‌ಗಳು ಡಿವೈಎಸ್ಪಿಗಳಾಗಿ ಬಡ್ತಿ ಪಡೆದಿದ್ದಾರೆ. ಸರ್ಕಾರದ ಒಳಾಡಳಿತ ಇಲಾಖೆಯ ಉಪಕಾರ್ಯದರ್ಶಿ ಪಂಪನಗೌಡ ಮೇಲ್ಸೀಮ್ಸೆ ಈ ಆದೇಶ ಹೊರಡಿಸಿದ್ದಾರೆ.