ಕರ್ನಾಟಕ

karnataka

ETV Bharat / city

ಕರ್ಫ್ಯೂ ಇದ್ರೂ ರಸ್ತೆಗಳಿದವರ ವಾಹನ ಜಪ್ತಿ: ಬುಧವಾರ ಒಂದೇ ದಿನ 577 ವಾಹನಗಳು ಪೊಲೀಸ್ ವಶ - ಬೆಂಗಳೂರು ಕೊರೊನಾ

ಬೆಂಗಳೂರಲ್ಲಿ ಬುಧವಾರ 577 ವಾಹನಗಳನ್ನು ಜಪ್ತಿ ಮಾಡಿ, 7 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

By

Published : May 6, 2021, 5:42 AM IST

ಬೆಂಗಳೂರು: ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ಸಂಚರಿಸುತ್ತಿದ್ದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗಿನ ಕಾರ್ಯಾಚರಣೆಯಲ್ಲಿ 577 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

546 ದ್ವಿಚಕ್ರ ವಾಹನ, 16 ಮೂರು ಚಕ್ರದವಾಹನ, 15 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬುಧವಾರ ಒಂದೇ ದಿನ 577 ವಾಹನಗಳು ಪೊಲೀಸ್ ವಶ
ಇಂದು ಒಟ್ಟು 7 ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ಕೇಸ್ ಬುಕ್ ಮಾಡಲಾಗಿದ್ದು, ಎನ್​ಡಿಎಂಎ ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ನಗರ ಪೊಲೀಸರು ಹಂಚಿಕೊಂಡಿದ್ದಾರೆ.

ABOUT THE AUTHOR

...view details