ಕರ್ನಾಟಕ

karnataka

ETV Bharat / city

ಅಪಾರ್ಟ್ಮೆಂಟ್​ ​ನಲ್ಲಿ ಡ್ರಗ್ಸ್ ಪಾರ್ಟಿ ಶಂಕೆ: ವಿದೇಶಿ ಪ್ರಜೆಗಳು ಸೇರಿ ಯುವತಿ - ಯುವಕ ಅಂದರ್​ - ಬೆಂಗಳೂರು ಡ್ರಗ್ಸ್​ ಪ್ರಕರಣ

ಹೆಣ್ಣೂರಿನ ಎಲೆಗೆಂಟ್ ಆಸ್ಟರ್ ಅಪಾರ್ಟ್ಮೆಂಟ್​ ಮೇಲೆ ತಡರಾತ್ರಿ ದಾಳಿ ನಡೆದಿದ್ದು, ಬೆಂಗಳೂರು ಪೊಲೀಸರು ಪರಿಶೀಲನೆ ಕೈಗೊಂಡಿದ್ದರು.

Police raid on drugs party in Bengaluru, Police raid on drugs party in apartment, Bengaluru drug case, Bengaluru crime news, ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರ ದಾಳಿ, ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರು ದಾಳಿ, ಬೆಂಗಳೂರು ಡ್ರಗ್ಸ್​ ಪ್ರಕರಣ, ಬೆಂಗಳೂರು ಅಪರಾಧ ಸುದ್ದಿ,
ವಿದೇಶಿ ಪ್ರಜೆಗಳು ಸೇರಿ ಯುವತಿ-ಯುವಕ ಅಂದರ್​

By

Published : Jun 18, 2022, 2:30 PM IST

ಬೆಂಗಳೂರು: ನಗರದ ಅಪಾರ್ಟ್ಮೆಂಟ್​ವೊಂದರಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿದೆ ಎಂಬ ಶಂಕೆಯ ಮೇಲೆ ಹೆಣ್ಣೂರು ಪೊಲೀಸರು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ದಾಳಿಯಲ್ಲಿ ಹಲವು ಯುವಕ, ಯುವತಿಯರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ವಿದೇಶಿ ಪ್ರಜೆಗಳು ಸೇರಿ ಯುವತಿ-ಯುವಕ ಅಂದರ್​

ರಿಪೋರ್ಟ್ ಬಂದ ನಂತರ ಕಾನೂನು ಕ್ರಮ: ವಶಕ್ಕೆ ಪಡೆದ ಯುವಕ - ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಮುಂದಿನ‌ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಓದಿ:ಜೈಲಲ್ಲಿದ್ದ ಮಗನಿಗೆ ಬ್ಯಾಗ್​ನಲ್ಲಿ ಡ್ರಗ್ಸ್​ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ!

ವಿದೇಶಿ ಯುವಕ-ಯುವತಿಯರು ವಶ: ಬೇರೆ ರಾಜ್ಯದವರು ಸೇರಿದಂತೆ ವಿದೇಶಿ ಯುವಕ-ಯುವತಿಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಹೆಣ್ಣೂರು ಪೊಲೀಸರು ಹೇಳಿದರು. ಈ ಘಟನೆ ಕುರಿತು ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details