ಕರ್ನಾಟಕ

karnataka

ETV Bharat / city

Watch... ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್.. ಆರೋಪಿ ಸೆರೆಗೆ ಖಾಕಿ ತೀವ್ರ ಶೋಧ! - ಬೆಂಗಳೂರಿನಲ್ಲಿ ವ್ಹಿಲೀಂಗ್​ ಮಾಡುತ್ತಿದ್ದವರ ಸೆರೆಗೆ ಪೊಲೀಸ್​ ಇಲಾಖೆ ಶೋಧ

ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದವನನ್ನು ಬಂಧಿಸಲು ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Police department searching bike wheelers, Police department searching bike wheelers in Bengaluru, Bengaluru crime news, ವ್ಹಿಲೀಂಗ್​ ಮಾಡುತ್ತಿದ್ದವರ ಸೆರೆಗೆ ಪೊಲೀಸ್​ ಇಲಾಖೆ ಶೋಧ, ಬೆಂಗಳೂರಿನಲ್ಲಿ ವ್ಹಿಲೀಂಗ್​ ಮಾಡುತ್ತಿದ್ದವರ ಸೆರೆಗೆ ಪೊಲೀಸ್​ ಇಲಾಖೆ ಶೋಧ, ಬೆಂಗಳೂರು ಅಪರಾಧ ಸುದ್ದಿ,
ಆರೋಪಿ ಸೆರೆಗೆ ಖಾಕಿ ಶೋಧ

By

Published : Jan 17, 2022, 12:14 PM IST

ಬೆಂಗಳೂರು :ಬೈಕ್​ನಲ್ಲಿ ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಯುವಕನಿಗೆ ಖಾಕಿ ಬಲೆ ಬೀಸಿದೆ.

ಆರೋಪಿ ಸೆರೆಗೆ ಖಾಕಿ ಶೋಧ

ಗವಿಪುರಂ ಗುಟ್ಟಹಳ್ಳಿಯ ಯುವಕ ಎಂದು ಹೇಳಲಾಗುತ್ತಿದ್ದು, ಕೈಯಲ್ಲಿ ಲಾಂಗ್ ಹಿಡಿದುಕೊಂಡು ಸ್ನೇಹಿತರ ಜೊತೆಗೆ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುವ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದನು.

ಓದಿ:ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ: ಸುಪ್ರೀಂಗೆ ಅಫಿಡವಿಟ್​​ ಸಲ್ಲಿಸಿದ ಕೇಂದ್ರ

ಈ ರೀತಿಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡೋದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಯುವಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ABOUT THE AUTHOR

...view details