ಕರ್ನಾಟಕ

karnataka

ETV Bharat / city

ಒನ್​​ ವೇನಲ್ಲಿ ಸಂಚಾರಿ ಪೊಲೀಸ್​​​​...ವಿಡಿಯೋ ವೈರಲ್​, ನೆಟ್ಟಿಗರ ತರಾಟೆ - ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ ಕಾನ್​ಸ್ಟೇಬಲ್​

ಒನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂಚಾರಿ ಪೋಲಿಸ್​​ ಒಬ್ಬನನ್ನು ಯುವಕರು ಕಿಚಾಯಿಸಿದ್ದಾರೆ.

police-constable-rules-break-in-jayamahal
ಒನ್​​ ವೇನಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸ್​​

By

Published : Jan 23, 2020, 5:13 PM IST

Updated : Jan 23, 2020, 9:31 PM IST

ಬೆಂಗಳೂರು:ಒನ್ ವೇನಲ್ಲಿ (ಏಕಮುಖ ಸಂಚಾರ) ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂಚಾರಿ ಪೋಲಿಸ್​​​ ಒಬ್ಬರನ್ನ ಯುವಕರು ಕಿಚಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಒನ್​​ ವೇನಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸ್​​

ನಗರದ ಜಯಮಹಲ್ ಸಮೀಪದ ಫನ್ ವರ್ಲ್ಡ್​​​ನಿಂದ ಕಂಟೋನ್ಮೆಂಟ್‌‌ ಜಂಕ್ಷನ್‌ ಮೂಲಕ‌ ಕಾನ್​​ಸ್ಟೇಬಲ್​​ ಬೈಕ್​ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ದೃಶ್ಯವನ್ನು ಬೈಕ್ ಸವಾರರು ವಿಡಿಯೋ ಮಾಡಿದ್ದಾರೆ.

ಸಂಚಾರಿ ನಿಯಮ‌‌ ಪಾಲ‌ನೆ ಮಾಡಬೇಕಾದ ಪೊಲೀಸರೇ ನಿಯಮ‌‌ ಮುರಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Last Updated : Jan 23, 2020, 9:31 PM IST

ABOUT THE AUTHOR

...view details