ಕರ್ನಾಟಕ

karnataka

ETV Bharat / city

ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟು? - ಪೆಟ್ರೋಲ್ ಡೀಸೆಲ್ ದರ

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ...

ಪೆಟ್ರೋಲ್ ಡೀಸೆಲ್
ಪೆಟ್ರೋಲ್ ಡೀಸೆಲ್

By

Published : Jun 28, 2022, 10:19 AM IST

ಬೆಂಗಳೂರು:ಜನರ ಜೇಬು ಸುಡುತ್ತಿರುವ ಪೆಟ್ರೋಲ್, ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಯಥಾಸ್ಥಿತಿಯಲ್ಲಿದ್ದು, ಇಂದಿನ ದರ ಹೀಗಿದೆ...

ಇಂದಿನ ದರ ಹೀಗಿದೆ: ಮಂಗಳೂರಲ್ಲಿ ಮಾತ್ರ ಪೆಟ್ರೋಲ್ ದರದಲ್ಲಿ 40 ಪೈಸೆ, ಡೀಸೆಲ್ ದರದಲ್ಲಿ 36 ಪೈಸೆ ಇಳಿಕೆಯಾಗಿದೆ. ಉಳಿದೆಡೆ ದರ ಯಥಾಸ್ಥಿತಿಯಲ್ಲಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಮಂಗಳೂರು 101.51 87.47
ಮೈಸೂರು 101.44 87.43
ಶಿವಮೊಗ್ಗ 103.26 89.04
ದಾವಣಗೆರೆ 103.60 89.50
ಹುಬ್ಬಳ್ಳಿ 101.65 87.65

(ಇದನ್ನೂ ಓದಿ: ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಚಿಂತನೆ)

ABOUT THE AUTHOR

...view details