ಬೆಂಗಳೂರು:ಒಂದು ತಿಂಗಳ ನಂತರವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ, ಈ ಹಿಂದೆ ಪ್ರತಿ ದಿನ ತೈಲ ಬೆಲೆ ಏರುತ್ತಲೇ ಇತ್ತು. ಇದರಿಂದ ಸವಾರರು ಕಂಗಾಲಾಗಿದ್ದರು.
ಪೆಟ್ರೋಲ್, ಡೀಸೆಲ್ ದರ: ಮಂಗಳೂರಲ್ಲಿ ಇಳಿಕೆ, ಇನ್ನುಳಿದ ನಗರಗಳಲ್ಲಿ ಯಥಾಸ್ಥಿತಿ - ಪೆಟ್ರೋಲ್ ಡೀಸೆಲ್ ದರ
ಕಳೆದ ಒಂದು ತಿಂಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದ್ರೆ ಮಂಗಳೂರಲ್ಲಿ ಅಲ್ಪ ಇಳಿಕೆ ಕಂಡಿದೆ.
ಪೆಟ್ರೋಲ್ ಡೀಸೆಲ್ ದರ
ಹೀಗಿದೆ ದರ:ಮಂಗಳೂರು ಹೊರತುಪಡಿಸಿ ಉಳಿದೆಡೆ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಆದ್ರೆ ಮಂಗಳೂರಲ್ಲಿ ಮಾತ್ರ ನಿನ್ನೆಗಿಂತ ಪೆಟ್ರೋಲ್ 0.28 ಪೈಸೆ ಮತ್ತು ಡೀಸೆಲ್ 0.25 ಪೈಸೆ ಇಳಿಕೆಯಾಗಿದೆ.
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 111.11 | 94.81 |
ಮೈಸೂರು | 110.59 | 94.34 |
ಮಂಗಳೂರು | 110.29 | 94.03 |
ಶಿವಮೊಗ್ಗ | 112.54 | 96.02 |
ದಾವಣಗೆರೆ | 112.28 | 96.56 |
ಹುಬ್ಬಳ್ಳಿ | 110.81 | 94.56 |
ಬೆಳಗಾವಿ | 111 | 95 |
(ಓದಿ: ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು)