ಬೆಂಗಳೂರು: ತೈಲ ದರದ ಮೇಲಿನ ಅಬಕಾರಿ ತೆರಿಗೆ ಇಳಿಸಿ ಕೇಂದ್ರ ಸರ್ಕಾರ ನಿನ್ನೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ಕಡಿಮೆ ಮಾಡಿದ್ದು, ರಾಜ್ಯದ ಪ್ರಮುಖ ನಗರಗಳು ಹಾಗು ದೇಶದ ಮೆಟ್ರೋ ನಗರಿಗಳಲ್ಲಿ ಇಂದಿನ ತೈಲ ದರ ನೋಡೋಣ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 | 87.91 |
ಹುಬ್ಬಳ್ಳಿ | 101.65 | 87.65 |
ದಾವಣಗೆರೆ | 104.09 | 89.70 |
ಮಂಗಳೂರು | 101.13 | 87.13 |
ಶಿವಮೊಗ್ಗ | 103.39 | 89.12 |
ಮೈಸೂರು | 101.44 | 87.43 |
ದೆಹಲಿ | 96.72 | 89.62 |
ಮುಂಬೈ | 111.35 | 97.28 |
ಕೋಲ್ಕತಾ | 106.03 | 92.76 |
ಚೆನ್ನೈ | 102.63 | 94.24 |