ಕರ್ನಾಟಕ

karnataka

By

Published : May 21, 2022, 10:42 AM IST

Updated : May 21, 2022, 12:22 PM IST

ETV Bharat / city

ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

petrol diesel price
ಪೆಟ್ರೋಲ್ ಡೀಸೆಲ್ ಬೆಲೆ

ಬೆಂಗಳೂರು: ಕಳೆದ 39 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಕೂಡ ತೈಲ ದರ ಸ್ಥಿರವಾಗಿದೆ. ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ ನೋಡಿ..

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 111.11 ರೂ. 94.81 ರೂ.
ಮೈಸೂರು 110.59 ರೂ. 94.34 ರೂ.
ಹುಬ್ಬಳ್ಳಿ 110.81 ರೂ. 94.56 ರೂ.
ಮಂಗಳೂರು 112.90 ರೂ. 96.02 ರೂ.
ದಾವಣಗೆರೆ 112.86 ರೂ. 96.56 ರೂ.
ಶಿವಮೊಗ್ಗ 112.90 ರೂ. 96.02 ರೂ.
ದೆಹಲಿ 105.14 ರೂ. 96.67 ರೂ.
ಮುಂಬೈ 120.51 ರೂ. 104.77 ರೂ.
ಕೋಲ್ಕತ್ತಾ 115.12 ರೂ. 99.83 ರೂ.
ಚೆನ್ನೈ 110.85 ರೂ. 100.94 ರೂ.
Last Updated : May 21, 2022, 12:22 PM IST

ABOUT THE AUTHOR

...view details