ಬೆಂಗಳೂರು: ಪಂಚ ರಾಜ್ಯ ಚುನಾವಣೆ ಬಳಿಕ ನಿತ್ಯ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆಯೇ ಇಂದು ಕೂಡ ತೈಲ ದರ ಸ್ಥಿರವಾಗಿದೆ.
ತೈಲ ದರ ಸ್ಥಿರ : ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.. - ಪೆಟ್ರೋಲ್ ಇಂದಿನ ಬೆಲೆ
ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..
PETROL DIESEL PRICE
ಪೆಟ್ರೋಲ್, ಡೀಸೆಲ್ ದರ ಪಟ್ಟಿ :
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 111.11 | 94.81 |
ಮಂಗಳೂರು | 110.29 | 94.03 |
ಮೈಸೂರು | 110.59 | 94.34 |
ಶಿವಮೊಗ್ಗ | 112.54 | 96.02 |
ದಾವಣಗೆರೆ | 112.82 | 96.54 |
ಹುಬ್ಬಳ್ಳಿ | 110.81 | 94.56 |
ಓದಿ: ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರುಪಾಯಿ; ಸೆನ್ಸೆಕ್ಸ್ 700 ಅಂಕ ಇಳಿಕೆ!