ಕರ್ನಾಟಕ

karnataka

ETV Bharat / city

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.. - ಕರ್ನಾಟಕ ಡೀಸೆಲ್ ದರ

ರಾಜ್ಯದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ.

Karnataka petrol diesel price
ಇಂದಿನ ಪೆಟ್ರೋಲ್ ಡೀಸೆಲ್ ದರ

By

Published : May 18, 2022, 11:21 AM IST

ಬೆಂಗಳೂರು:ಪೆಟ್ರೋಲ್, ಡೀಸೆಲ್ ದರ ಕಳೆದ ಒಂದು ತಿಂಗಳಿನಿಂದ ಸ್ಥಿರವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು ಸೇರಿ ರಾಜ್ಯದ ಪ್ರಮುಖ ನಗರಗಳ ಇಂಧನ ದರ ಎಷ್ಟಿದೆ? ನೋಡೋಣ.

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು 111.11 94.81
ಮಂಗಳೂರು 110.6 94.34
ಮೈಸೂರು 110.59 94.34
ಹುಬ್ಬಳ್ಳಿ 110.81 94.56
ದೆಹಲಿ 105.41 96.67
ಮುಂಬೈ 120.51 104.77
ಚೆನೈ 110.85 100.94
ಕೊಲ್ಕತ್ತಾ 115.12 99.83

ಇದನ್ನೂ ಓದಿ:ಬೆಂಗಳೂರಿನಲ್ಲಿ ಇಂದು, ನಾಳೆ ಮಳೆ; ಆರೆಂಜ್‌ ಅಲರ್ಟ್‌ ಘೋಷಣೆ- ಸಿಎಂ ಸಿಟಿ ರೌಂಡ್ಸ್‌

ಮಂಗಳೂರಿನಲ್ಲಿ ಪೆಟ್ರೋಲ್​ ದರದಲ್ಲಿ ನಿನ್ನೆಗಿಂತ 0.06 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್​ ದರದಲ್ಲಿ 0.06 ಪೈಸೆ ಏರಿಕೆಯಾಗಿದೆ. ಬೆಂಗಳೂರು, ಮೈಸೂರು ಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ABOUT THE AUTHOR

...view details