ಬೆಂಗಳೂರು:ಒಂದು ತಿಂಗಳ ನಂತರವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ, ಈ ಹಿಂದೆ ಪ್ರತಿ ದಿನ ತೈಲ ಬೆಲೆ ಏರುತ್ತಲೇ ಇತ್ತು. ಇದರಿಂದ ಸವಾರರು ಕಂಗಾಲಾಗಿದ್ದರು.
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 111.11 | 94.81 |
ಮೈಸೂರು | 110.59 | 94.34 |
ಮಂಗಳೂರು | 110.29 | 94.03 |
ಹುಬ್ಬಳ್ಳಿ | 110.81 | 94.56 |
ಶಿವಮೊಗ್ಗ | 112.54 | 96.02 |
ದಾವಣಗೆರೆ | 112.28 | 96.56 |
ಬೆಳಗಾವಿ | 111 | 95 |