ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹಿರಿಯರಿಂದ ಹಿಡಿದು ಕಿರಿಯರು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ, ಇಲ್ಲೊಬ್ಬ ಅಭಿಮಾನಿ ಮಾತ್ರ ಕೊಂಚ ಡಿಫರೆಂಟಾಗಿ ಸ್ಯಾಂಡಲ್ವುಡ್ ದುರ್ಯೋಧನನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾನೆ.
ಸ್ಯಾಂಡಲ್ವುಡ್ 'ಯಜಮಾನ'ನಿಗೆ 'ಗಿಳಿರಾಮ'ನಿಂದ ಬರ್ತ್‌ಡೇ ವಿಶ್! - ದರ್ಶನ ಹುಟ್ಟು ಹಬ್ಬದ ಶುಭಾಶಯ ಕೋರಿದ ಗಿಳಿ
ಮೈಸೂರಿನ ದರ್ಶನ್ ಅಭಿಮಾನಿಯೊಬ್ಬ ಸಾಕಿರುವ ಗಿಳಿಮರಿ ತನ್ನ ಮಧುರ ಧ್ವನಿಯಲ್ಲಿ ಒಡೆಯನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಇದು ದಚ್ಚು ಫ್ಯಾನ್ಸ್ಗೆ ಫುಲ್ ಖುಷಿ ನೀಡಿದೆ. ಸಾಮಾಜಿಕ ಜಾಲತಾಣದಲ್ಲಂತೂ ಬಾಕ್ಸ್ ಆಫೀಸ್ ಸುಲ್ತಾನನ ಅಭಿಯಾನಿಯದ್ದೇ ಟಾಕ್..
ದರ್ಶನ
ಮೈಸೂರಿನ ದರ್ಶನ್ ಅಭಿಮಾನಿಯೊಬ್ಬ ಸಾಕಿರುವ ಗಿಳಿಮರಿ ತನ್ನ ಮಧುರ ಧ್ವನಿಯಲ್ಲಿ ಒಡೆಯನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಇದು ದಚ್ಚು ಫ್ಯಾನ್ಸ್ಗೆ ಫುಲ್ ಖುಷಿ ನೀಡಿದೆ. ದಾಸನ ಮಹಾ ಅಭಿಮಾನಿಯಾಗಿರುವ ಈ ಗಿಳಿ ಮರಿ ಯಾರದು? ಅಂತ ತಿಳಿದು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಂತೂ ಬಾಕ್ಸ್ ಆಫೀಸ್ ಸುಲ್ತಾನನ ಅಭಿಯಾನಿಯದ್ದೇ ಟಾಕ್..