ಬೆಂಗಳೂರು:ಸರ್ಕಾರ ಓಬವ್ವ ಜಯಂತಿ (Onake Obavva Jayanti) ಆಚರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
ನವೆಂಬರ್ 11 ರಂದು (ನಾಳೆ) ಸರ್ಕಾರ ಓಬವ್ವ ಜಯಂತಿ (Onake Obavva Jayanti) ಆಚರಣೆ ಮಾಡಲು ಉದ್ದೇಶಿಸಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ (Karnataka Council Election) ಘೋಷಣೆ ಆಗಿರುವುದರಿಂದ ಚುನಾವಣಾ ನೀತಿ ಸಂಹಿತೆ (Code of Conduct) ಜಾರಿಯಾಗಿದೆ.